Daily Astrology :ದಿನ ಭವಿಷ್ಯ 05 November 2024
ಪಂಚಾಂಗ (panchanga)
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು
ಕಾರ್ತಿಕ ಮಾಸ, ಶುಕ್ಲ ಪಕ್ಷ
ವಾರ: ಮಂಗಳವಾರ,
ತಿಥಿ: ಚತುರ್ಥಿ
ನಕ್ಷತ್ರ: ಜೇಷ್ಠ
ರಾಹುಕಾಲ: 3.02 ರಿಂದ 4.30
ಗುಳಿಕಕಾಲ: 12.07 ರಿಂದ 1.35
ಯಮಗಂಡಕಾಲ: 9.12 ರಿಂದ 10.40
ರಾಶಿಫಲ (Rashipala)
ಮೇಷ: - ಯತ್ನ ಕಾರ್ಯ ದಲ್ಲಿ ಹಿನ್ನಡೆ, ಮನಸ್ಸಿನಲ್ಲಿ ಚಂಚಲತೆ, ವ್ಯಾಪಾರಿಗಳಿಗೆ ಲಾಭ ಇಳಿಕೆ, ಉದ್ಯೋಗಿಗಳಿಗೆ ಹೆಚ್ಚಿನ ಒತ್ತಡ.
ವೃಷಭ: ಆರೋಗ್ಯ (health) ಸುಧಾರಣೆ,ಕುಟುಂಬ ಸೌಖ್ಯ, ವ್ಯಾಪಾರಿಗಳಿಗೆ ಲಾಭ ,ಹೂಡಿಕೆಯಲ್ಲಿ ನಷ್ಟ.
ಮಿಥುನ: ಕಾರ್ಯ ಸಿದ್ಧಿ,ಚಿನ್ನ ಬೆಳ್ಳಿ ( Gold, silver )ವ್ಯಾಪಾರಿಗಳಿಗೆ ಲಾಭ ಇರದು, ಸ್ವಂತ ಉದ್ಯೋಗಿಗಳಿಗೆ ಪರಿಶ್ರಮ , ಇಚ್ಚಿಕ ಕೆಲಸ ನಡೆಯಲಿದೆ.
ಕರ್ಕಾಟಕ: ಆರೋಗ್ಯ ಉತ್ತಮ, ಕಾರ್ಯ ವಿಘ್ನ, ಹಣವ್ಯಯ ,ಕೃಷಿಕರಿಗೆ ,ತೋಟಗಾರಿಕಾ ಬೆಳೆಗಾರರಿಗೆ ನಷ್ಟ.
ಸಿಂಹ: ಕುಟುಂಬ ವಿರಸ, ಪತ್ನಿಯಿಂದ ತೊಂದರೆ, ಹಿತ ಶತ್ರು ಕಾಟ, ಷೇರು ವಹಿವಾಟಿನಲ್ಲಿ ನಷ್ಟ, ಹಣವ್ಯಯ.
ಕನ್ಯಾ : ದೇಹಾಲಸ್ಯ, ಆರೋಗ್ಯ ಮಧ್ಯಮ , ಹಣವ್ಯಯ , ಮಾನಸಿಕ ತೊಲಲಾಟ, ಕಾರ್ಯ ವಿಘ್ನ , ಉದ್ಯೋಗ ಒತ್ತಡ.
ತುಲಾ: ಹಣದ ಕರ್ಚು,ಆರೋಗ್ಯ ಮಧ್ಯಮ ,ಶೀತ ಬಾಧೆ, ಖಾಸಗಿ ಉದ್ಯೋಗಿಗಳಿಗೆ ನಷ್ಟ, ಮಿಶ್ರ ಫಲ.
ಇದನ್ನೂ ಓದಿ:-Deepavaliಯಲ್ಲಿ ಮನೆಯ ಮುಂದೆ ದೀಪ ಬೆಳಗಿಸುವುದು ಏಕೆ ಹಬ್ಬದ ಮಹತ್ವ ವೇನು?
ವೃಶ್ಚಿಕ: ಅನುಕೂಲಕರ ವಾತಾವರಣ, ಆರೋಗ್ಯ ವೃದ್ಧಿ ,ವೈದ್ಯರಿಗೆ ಲಾಭ, ಹೋಟಲ್ ಉದ್ಯಮಿಗಳಿಗೆ ಆದಾಯ ಹೆಚ್ಚಳ.
ಧನುರಾಶಿ :- ಕಾರ್ಯ ವಿಳಂಬ ,ಮಾನಸಿಕ ವೇಧನೆ, ಮಹಿಳೆಯರಿಗೆ ಯಶಸ್ಸು, ಪ್ರತಿಷ್ಟೆಯಿಂದ ಆಗಬೇಕಾದ ಕೆಲಸಕ್ಕೆ ತೊಡುಕು.
ಮಕರ: ಕಾರ್ಯ ಯಶಸ್ಸು, ಹಣ ಪ್ರಾಪ್ತಿ, ಯತ್ನ ಕಾರ್ಯ ಸಿದ್ದಿ , ಪ್ರಯಾಣ ,ಆರೋಗ್ಯ ಸುಧಾರಣೆ.
ಕುಂಭ: ಕಾರ್ಯಸಿದ್ಧಿ,ಮಹಿಳೆಯರಿಗೆ ಶುಭ, ಕುಟುಂಬ ಸೌಖ್ಯ, ಚರ್ಮ ,ಮಾಂಸ ವ್ಯಾಪಾರಿಗಳಿಗೆ ನಷ್ಟ.
ಮೀನ: ಯತ್ನ ಕಾರ್ಯ ವಿಳಂಬ,ಹಿತ ಶತ್ರು ಕಾಟ, ಮೋಸಕ್ಕೆ ಒಳಗಾಗದಂತೆ ಜಾಗೃತಿ ವಹಿಸಿ.
- Siddapura : ಭತ್ತದ ಗದ್ದೆಗೆ ದಾಳಿ ಮಾಡಿದ ಒಂಟಿ ಸಲಗ appeared first on ಕನ್ನಡವಾಣಿ.ನ್ಯೂಸ್.">Siddapura : ಭತ್ತದ ಗದ್ದೆಗೆ ದಾಳಿ ಮಾಡಿದ ಒಂಟಿ ಸಲಗ
- Actor Darshan ಕೋಪ ಬಿಡಬೇಕು,ಒಳ್ಳೆದಾರಿಯಲ್ಲಿ ಇದ್ರೆ ಅದು ಚರಿತ್ರೆ ,ಕೆಟ್ಟ ದಾರಿ ಯಲ್ಲಿ ಇದ್ರೆ ರಕ್ತ ಚರಿತ್ರೆ- ಓಂ ಸಾಯಿಪ್ರಕಾಶ್ appeared first on ಕನ್ನಡವಾಣಿ.ನ್ಯೂಸ್.">Actor Darshan ಕೋಪ ಬಿಡಬೇಕು,ಒಳ್ಳೆದಾರಿಯಲ್ಲಿ ಇದ್ರೆ ಅದು ಚರಿತ್ರೆ ,ಕೆಟ್ಟ ದಾರಿ ಯಲ್ಲಿ ಇದ್ರೆ ರಕ್ತ ಚರಿತ್ರೆ- ಓಂ ಸಾಯಿಪ್ರಕಾಶ್
- Daily Astrology :ದಿನ ಭವಿಷ್ಯ 04 November 2024 appeared first on ಕನ್ನಡವಾಣಿ.ನ್ಯೂಸ್.">Daily Astrology :ದಿನ ಭವಿಷ್ಯ 04 November 2024
- Gokarna :ಖಿನ್ನತೆಯಲ್ಲಿ ಬಳಲುತಿದ್ದ ಮಾನಸಿಕ ವ್ಯಕ್ತಿಗೆ ಹೊಸ ಬೆಳಕು ಮೂಡಿಸಿದ್ದ ನಿರ್ದೇಶಕ ಗುರುಪ್ರಸಾದ್ ! appeared first on ಕನ್ನಡವಾಣಿ.ನ್ಯೂಸ್.">Gokarna :ಖಿನ್ನತೆಯಲ್ಲಿ ಬಳಲುತಿದ್ದ ಮಾನಸಿಕ ವ್ಯಕ್ತಿಗೆ ಹೊಸ ಬೆಳಕು ಮೂಡಿಸಿದ್ದ ನಿರ್ದೇಶಕ ಗುರುಪ್ರಸಾದ್ !
- ಅಸಂಸದೀಯ ಪದ ಬಳಸುವ ಶಾಸಕ ಹರೀಶ್ ಪೂಂಜಾ ಜನಪ್ರತಿನಿಧಿಯಾಗಿರಲು ಯೋಗ್ಯರಲ್ಲ -ಮಂಜುನಾಥ್ ನಾಯ್ಕ. appeared first on ಕನ್ನಡವಾಣಿ.ನ್ಯೂಸ್.">ಅಸಂಸದೀಯ ಪದ ಬಳಸುವ ಶಾಸಕ ಹರೀಶ್ ಪೂಂಜಾ ಜನಪ್ರತಿನಿಧಿಯಾಗಿರಲು ಯೋಗ್ಯರಲ್ಲ -ಮಂಜುನಾಥ್ ನಾಯ್ಕ.