Daily astrology:ದಿನಭವಿಷ್ಯ 06 February 2025
Daily astrology:ದಿನಭವಿಷ್ಯ 06 February 2025.

ಮೇಷ: ಆರೋಗ್ಯ ಉತ್ತಮ ಇರಲಿದೆ, ಸ್ಥಿರಾಸ್ತಿ ವಿವಾದ , ಉದ್ಯೋಗದಲ್ಲಿ ಪ್ರಗತಿ, ಯತ್ನ ಕಾರ್ಯಾನುಕೂಲ, ಅಧಿಕ ಖರ್ಚು,ಹಣವ್ಯಯ.
ವೃಷಭ: ಯತ್ನ ಕಾರ್ಯ ವಿಳಂಬ, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ,ಕುಟುಂಬದಲ್ಲಿ ಮನಸ್ತಾಪ,ಹಣವ್ಯಯ, ದಿನದ ಕೊನೆಯಲ್ಲಿ ಶುಭ.
ಮಿಥುನ: ವ್ಯಾಪಾರಿಗಳಿಗೆ ಲಾಭ ಇರದು,ಕೆಲಸ ಕಾರ್ಯಗಳು ನಿಧಾನ ಪ್ರಗತಿ, ವಾಹನದಿಂದ ಕಂಟಕ, ಹೋಟೆಲ್ ಉದ್ಯಮದವರಿಗೆ ಪ್ರಗತಿ, ಮಿಶ್ರ ಫಲ.
ಕಟಕ: ಆಧಾಯಕ್ಕೆ ತಕ್ಕ ಕರ್ಚು, ಉದ್ಯಮಿಗಳಿಗೆ ಲಾಭ ಇರದು, ಮೀನು,ಹೈನು,ಮಾಂಸ ಉದ್ಯಮದವರಿಗೆ ಲಾಭ, ಕುಟುಂಬ ಸೌಖ್ಯ,ಕಾರ್ಯ ಸಾಧನೆ, ಮಿಶ್ರ ಫಲ.

ಸಿಂಹ: ವ್ಯಾಪಾರ ವೃದ್ಧಿ,ಶುಭ ಕಾರ್ಯದಲ್ಲಿ ಭಾಗಿ,ಹಿತ ಶತ್ರು ಭಾದೆ, ದೇಹಾಯಾಸ, ಅಧಿಕ ಕರ್ಚು, ದಿನದ ಮಧ್ಯಭಾಗದಲ್ಲಿ ಶುಭ, ರಾಜಕಾರಣಿಗಳಿಗೆ ಲಾಭ ಇರದು.
ಕನ್ಯಾ: ಕುಟುಂಬ ಸೌಖ್ಯ, ಕುಟುಂಬ ಸೌಖ್ಯ, ಅಧಿಕ ಶ್ರಮ, ನಿದ್ರಾಸಕ್ತಿ , ವ್ಯಾಪಾರ ವೃದ್ಧಿ, ಹಣದ ಹರಿವು, ಅಕಾಲ ಭೋಜನ, ಸಾಲದಿಂದ ಮುಕ್ತಿ,ಶುಭ ದಿನ.
ತುಲಾ: ಆರೋಗ್ಯ ಉತ್ತಮ, ಧನ ಲಾಭ,ಯತ್ನ ಕಾರ್ಯ ಮುಂದೂಡಿಕೆ, ಕೃಷಿಕರಿಗೆ ಲಾಭ ಮಧ್ಯಮ, ವ್ಯಾಪಾರಿಗಳಿಗೆ ಶುಭ, ಮಿಶ್ರ ಫಲ.
ವೃಶ್ಚಿಕ: ಯತ್ನ ಕಾರ್ಯ ವಿಳಂಬ, ಚಂಚಲ ಮನಸ್ಸು, ದಾಂಪತ್ಯದಲ್ಲಿ ಅನ್ಯೋನ್ಯತೆ, ಕುಟುಂಬ ಸೌಖ್ಯ ,ಮಿಶ್ರ ಫಲ.
ಧನಸ್ಸು: ಆರೋಗ್ಯ ಮಧ್ಯಮ, ಯತ್ನ ಕಾರ್ಯ ಯಶಸ್ಸು,ಆರ್ಥಿಕ ಪ್ರಗತಿ, ಮಿತ್ರರ ಸಹಾಯ, ಅಕಾಲಿಕ ಭೋಜನ, ಮನಸ್ಸಿನಲ್ಲಿ ನೆಮ್ಮದಿ,ಮಿಶ್ರ ಫಲ.
ಇದನ್ನೂ ಓದಿ:-Astrology ವರ್ಷ ಭವಿಷ್ಯ -2025
ಮಕರ: ಹೋಟಲ್ ಉದ್ಯಮಿಗಳಿಗೆ ಲಾಭ, ಹಣದ ಸಹಾಯ,ಉದ್ಯೋಗಿಗಳಿಗೆ ಶುಭ, ವಿಪರೀತ ಖರ್ಚು, ಕೃಷಿಕರಿಗೆ ಶುಭ.
ಕುಂಭ: ಹಣವ್ಯಯ, ಕಾರ್ಯ ಪ್ರಗತಿ, ಮನಸ್ಸಿಗೆ ಸದಾ ಸಂಕಟ, ವಿನಾಕಾರಣ ಕಲಹ, ಉದ್ಯೋಗಿಗಳಿಗೆ ಒತ್ತಡ ಕೆಲಸ, ಮಧ್ಯಮ ಪ್ರಗತಿ, ಮಿಶ್ರ ಫಲ.
ಮೀನ: ಸರ್ಕಾರಿ ನೌಕರರಿಗೆ ಶುಭ ,ಧನ, ದ್ರವ್ಯ ಲಾಭ, ಉದ್ಯಮಿಗಳಿಗೆ ಕಾರ್ಯ ಪ್ರಗತಿ ಇರದು, ಆಲಸ್ಯ,ಮಾನಸಿಕ ನೋವು.ಮಿಶ್ರ ಫಲ.