For the best experience, open
https://m.kannadavani.news
on your mobile browser.
Advertisement

Daily Astrology :ದಿನ ಭವಿಷ್ಯ 06 November 2024

ಮೇಷ: - ಆರೋಗ್ಯ (health) ಉತ್ತಮ, ಕಾರ್ಯ ಆಸಕ್ತಿ, ಹಣ ಕರ್ಚು , ವ್ಯಾಪಾರ ವೃದ್ಧಿ.
09:24 AM Nov 06, 2024 IST | ಶುಭಸಾಗರ್
daily astrology  ದಿನ ಭವಿಷ್ಯ 06 november 2024
ದಿನ ಭವಿಷ್ಯ ,Daily astrology

ಪಂಚಾಂಗ (panchanga)

Advertisement

ವಾರ: ಬುಧವಾರ, ತಿಥಿ: ಪಂಚಮಿ
ನಕ್ಷತ್ರ: ಮೂಲ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು,
ಕಾರ್ತಿಕ ಮಾಸ, ಶುಕ್ಲ ಪಕ್ಷ,

ರಾಹುಕಾಲ: 12:07 ರಿಂದ 1:34
ಗುಳಿಕಕಾಲ: 10:40 ರಿಂದ 12:07
ಯಮಗಂಡಕಾಲ: 7:46 ರಿಂದ 9:13

ರಾಶಿಫಲ (Rashipala)

ಮೇಷ: - ಆರೋಗ್ಯ (health) ಉತ್ತಮ, ಕಾರ್ಯ ಆಸಕ್ತಿ, ಹಣ ಕರ್ಚು , ವ್ಯಾಪಾರ ವೃದ್ಧಿ.

ವೃಷಭ: ಕೋಪದಿಂದ ಕಾರ್ಯ ಹಾನಿ,ಯತ್ನ ಕಾರ್ಯ ಯಶಸ್ಸು, ಆರೋಗ್ಯ ಸುಧಾರಣೆ, ಮಿಶ್ರ ಫಲ.

ಇದನ್ನೂ ಓದಿ:-Belagavi :ಬೆಳಗಾವಿಗೆ ಅಮೇರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ!

ಮಿಥುನ: ಕಾರ್ಯ ಸಿದ್ಧಿ,ಚಿನ್ನ ಬೆಳ್ಳಿ ( Gold, silver )ವ್ಯಾಪಾರಿಗಳಿಗೆ ನಷ್ಟ, ಸ್ವಂತ ಉದ್ಯೋಗಿಗಳಿಗೆ ಲಾಭ.

ಕರ್ಕಾಟಕ: ಆರೋಗ್ಯ ಉತ್ತಮ, ಕಾರ್ಯ ವಿಘ್ನ, ಹಣವ್ಯಯ ,ಕೃಷಿಕರಿಗೆ ,ತೋಟಗಾರಿಕಾ ಬೆಳೆಗಾರರಿಗೆ ಲಾಭ ಇರದು.

ಸಿಂಹ: ಹಣವ್ಯಯ , ಆಅರೋಗ್ಯ ಮಧ್ಯಮ,ಉದರ ಭಾದೆ, ಹಿತ ಶತ್ರು ಕಾಟ, ಷೇರು ವಹಿವಾಟಿನಲ್ಲಿ ಲಾಭ ,ಮಿಶ್ರ ಫಲ

ಕನ್ಯಾ : ದೇಹಾಲಸ್ಯ, ಆರೋಗ್ಯ ಮಧ್ಯಮ , ಹಣವ್ಯಯ , ಕಾರ್ಯ ವಿಘ್ನ , ಅಧಿಕ ಕರ್ಚು ,ಸಾಲ ಮಾಡುವ ಸ್ಥಿತಿ, ಉದ್ಯೋಗದಲ್ಲಿ ಮೇಲಾಧಿಕಾರಿ ಕಿರಿಕಿರಿ.

ತುಲಾ: ಹಣದ ಕರ್ಚು,ಆರೋಗ್ಯ ಮಧ್ಯಮ, ವ್ಯಾಪಾರಿಗಳಿಗೆ ಶುಭ, ಖಾಸಗಿ ಉದ್ಯೋಗಿಗಳಿಗೆ ಒತ್ತಡ,ಮಿಶ್ರ ಫಲ.

ಇದನ್ನೂ ಓದಿ:-Bedar :ಐತಿಹಾಸಿಕ ತಾಣವೂ ವಕ್ಫ್ ಆಸ್ತಿ!

ವೃಶ್ಚಿಕ: ಅನುಕೂಲಕರ ವಾತಾವರಣ, ಆರೋಗ್ಯ ವೃದ್ಧಿ ,ವೈದ್ಯರಿಗೆ ಲಾಭ, ಹೋಟಲ್ ಉದ್ಯಮಿಗಳಿಗೆ ಆದಾಯ ಹೆಚ್ಚಳ.

ಧನುರಾಶಿ :- ಕಾರ್ಯ ಪ್ರಗತಿ,ಮಾನಸಿಕ ತೊಲಲಾಟ, ಮಹಿಳೆಯರಿಗೆ ಶುಭ,ಪ್ರತಿಷ್ಟೆಯಿಂದ ಆಗಬೇಕಾದ ಕೆಲಸಕ್ಕೆ ತೊಡುಕು.

ಮಕರ:ಹಿತ ಶತ್ರು ಕಾಟ, ಕಾರ್ಯ ಯಶಸ್ಸು, ಹಣ ಪ್ರಾಪ್ತಿ, ಯತ್ನ ಕಾರ್ಯ ಸಿದ್ದಿ , ಪ್ರಯಾಣ ,ಆರೋಗ್ಯ ಸುಧಾರಣೆ.

ಕುಂಭ: ಕಾರ್ಯಸಿದ್ಧಿ,ಮಹಿಳೆಯರಿಗೆ ತೊಂದರೆ,ಕುಟುಂಬ ಕಲಹ ,ಮನಸ್ತಾಪ, ಚರ್ಮ ,ಮಾಂಸ ವ್ಯಾಪಾರಿಗಳಿಗೆ ನಷ್ಟ.

ಮೀನ: ಆರೋಗ್ಯ ವೃದ್ಧಿ, ಸ್ನೇಹಿತರ ಸಹಕಾರ, ಕಾರ್ಯ ವಿಳಂಬ,ವಕೀಲರಿಗೆ ಹಿನ್ನಡೆ.

Feed: invalid feed URL

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ