Karnataka ಜನತೆಗೆ ಸೆಸ್ ಶಾಕ್ – ನೀರಿನ ಬಿಲ್‌ನಲ್ಲೇ ʻಹಸಿರು ಸೆಸ್ʼ ಸಂಗ್ರಹ! ಏನಿದು ಪ್ರಸ್ತಾವನೆ?
Bangalore News 14 November 2024 : ರಾಜ್ಯದ ಜನತೆಗೆ ಸರ್ಕಾರ (Karnataka Govt) ಸೆಸ್ ತೆರಿಗೆ ಹಾಕಲು ಮುಂದಾಗಿದೆ.
03:52 AM Nov 14, 2024 IST | ಶುಭಸಾಗರ್
Bangalore News 14 November 2024 : ರಾಜ್ಯದ ಜನತೆಗೆ ಸರ್ಕಾರ (Karnataka Govt) ಸೆಸ್ ತೆರಿಗೆ ಹಾಕಲು ಮುಂದಾಗಿದೆ.
Advertisement
ಪಶ್ಚಿಮ ಘಟ್ಟದ ನದಿ ನೀರು ಪೂರೈಕೆಯಾಗೋ ನಗರಗಳ ಜನರಿಗೆ ಸೆಸ್ ಕರ ಸರ್ಕಾರ ವಿಧಿಸಲಿದೆ.
ಇದನ್ನೂ ಓದಿ:-Karnataka:ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಓದುವ SC/ST ಮಕ್ಕಳ ಪ್ರೋತ್ಸಾಹ ಧನ 1 ರಿಂದ 2 ಲಕ್ಷಕ್ಕೆ ಹೆಚ್ಚಳ
ಪಶ್ಚಿಮಘಟ್ಟ (Western ghats) ಸಂರಕ್ಷಣೆಗೆ ʻಕಾಪುನಿಧಿʼ ಸಂಗ್ರಹ ಗುರಿ ಹೊಂದಿದ್ದು, ನೀರಿನ ಬಿಲ್‌ನಲ್ಲೇ ʻಹಸಿರು ಸೆಸ್ʼ (Green Cess) ಸಂಗ್ರಹಕ್ಕೆ ಸರ್ಕಾರ ಪ್ರಸ್ತಾವನೆಯ ಟಿಪ್ಪಣಿ ಮಾಡಿದೆ.
ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwar Khandre) ಸೂಚಿಸಿ ಪ್ರಕಟಣೆಯಲ್ಲಿ ನೀಡಿದ್ದಾರೆ.
ಟಿಪ್ಪಣಿಯಲ್ಲಿ ಏನಿದೆ?

Advertisement