Government holiday| ನಾಳೆ ಸರ್ಕಾರಿ ರಜೆ ಘೋಷಣೆ.
ಮಾಜಿ ಪ್ರಧಾನ ಮನಮೋಹನ್ ಸಿಂಗ್ ರವರು ನಿಧನವಾದ ಹಿನ್ನೆಲೆಯಲ್ಲಿ ನಾಳೆ ಶುಕ್ರವಾರ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ.
12:18 AM Dec 27, 2024 IST | ಶುಭಸಾಗರ್
ಮಾಜಿ ಪ್ರಧಾನ ಮನಮೋಹನ್ ಸಿಂಗ್ ರವರು ನಿಧನವಾದ ಹಿನ್ನೆಲೆಯಲ್ಲಿ ಇಂದು ಶುಕ್ರವಾರ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ.
Advertisement
ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರ ನಿಧನದ ಗೌರವಾರ್ಥ ರಾಜ್ಯದಲ್ಲಿ ಏಳು ದಿನಗಳ ಶೋಕಾಚರಣೆ ಘೋಷಿಸಲಾಗಿದೆ .ಜೊತೆಗೆ ದಿನಾಂಕ 27.12.2024ರಂದು ಸರ್ಕಾರಿ ರಜೆ ಘೋಷಿಸಲಾಗಿದ್ದು ಶಾಲಾ,ಕಾಲೇಜು ,ಸರ್ಕಾರಿ ಕಚೇರಿಗಳು ರಜೆ ಇರಲಿದೆ.
ಇದನ್ನೂ ಓದಿ :-Former Prime Minister ಮನಮೋಹನ್ ಸಿಂಗ್ ವಿಧಿವಶ
ಈ ಕುರಿತು ರಾಜ್ಯ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.
Advertisement