ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karnataka :ಖಾಸಗಿ ಅಂಬುಲೆನ್ಸ್ ಗಳಿಗೆ ಶಾಕ್ ಕೊಟ್ಟ ಸರ್ಕಾರ- KPME ನಡಿ ಲೈಸೆನ್ಸ್ ಕಡ್ಡಾಯದ ಜೊತೆ ದರ ನಿಗದಿ

ಕಾರವಾರ :- ರಾಜ್ಯದಲ್ಲಿ ಖಾಸಗಿ ಅಂಬುಲೆನ್ಸ್ ಗಳು ಬಡ ಜನರಿಗೆ ಹೆಚ್ಚಿ‌ನ ದರ ವಿಧಿಸುತ್ತಿರುವುದಕ್ಕೆ ಸರ್ಕಾರ ಶಾಕ್ ನೀಡಲು ಮುಂದಾಗಿದೆ. ಖಾಸಗಿ ಅಂಬುಲೆನ್ಸ್ ಗಳನ್ನು ಕೆ.ಪಿ.ಎಂ.ಇ ನಡಿಯಲ್ಲಿ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಜಾರಿಗೆ ತರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ (denesh gundurao) ತಿಳಿಸಿದ್ದಾರೆ.
07:28 PM Jul 30, 2025 IST | ಶುಭಸಾಗರ್
ಕಾರವಾರ :- ರಾಜ್ಯದಲ್ಲಿ ಖಾಸಗಿ ಅಂಬುಲೆನ್ಸ್ ಗಳು ಬಡ ಜನರಿಗೆ ಹೆಚ್ಚಿ‌ನ ದರ ವಿಧಿಸುತ್ತಿರುವುದಕ್ಕೆ ಸರ್ಕಾರ ಶಾಕ್ ನೀಡಲು ಮುಂದಾಗಿದೆ. ಖಾಸಗಿ ಅಂಬುಲೆನ್ಸ್ ಗಳನ್ನು ಕೆ.ಪಿ.ಎಂ.ಇ ನಡಿಯಲ್ಲಿ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಜಾರಿಗೆ ತರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ (denesh gundurao) ತಿಳಿಸಿದ್ದಾರೆ.
ಪ್ರಕೃತಿ ಮೆಡಿಕಲ್ ,ಕಾರವಾರ.

Karnataka :ಖಾಸಗಿ ಅಂಬುಲೆನ್ಸ್ ಗಳಿಗೆ ಶಾಕ್ ಕೊಟ್ಟ ಸರ್ಕಾರ- KPME ನಡಿ ಲೈಸೆನ್ಸ್ ಕಡ್ಡಾಯದ ಜೊತೆ ದರ ನಿಗದಿ

ಕಾರವಾರ :- ರಾಜ್ಯದಲ್ಲಿ ಖಾಸಗಿ ಅಂಬುಲೆನ್ಸ್ ಗಳು ಬಡ ಜನರಿಗೆ ಹೆಚ್ಚಿ‌ನ ದರ ವಿಧಿಸುತ್ತಿರುವುದಕ್ಕೆ ಸರ್ಕಾರ ಶಾಕ್ ನೀಡಲು ಮುಂದಾಗಿದೆ. ಖಾಸಗಿ ಅಂಬುಲೆನ್ಸ್ ಗಳನ್ನು ಕೆ.ಪಿ.ಎಂ.ಇ ನಡಿಯಲ್ಲಿ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಜಾರಿಗೆ ತರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ (denesh gundurao) ತಿಳಿಸಿದ್ದಾರೆ.

Advertisement

ಇದನ್ನೂ ಓದಿ:-Karnataka:ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ವೃದ್ಧ.

 ಕಾರವಾರದಲ್ಲಿ (karwar)ಮಾಧ್ಯಮಗಳ ಜೊತೆ ಮಾತನಾಡಿದ ಅವರು ಖಾಸಗಿ ಅಂಬುಲೆನ್ಸ್ ಗಳು ಬೇಕಾಬಿಟ್ಟಿ ದರ ವಿಧಿಸುತ್ತಿದೆ. ಇದರಿಂದ ಬಡವರಿಗೆ ಹೊರೆಯಾಗುತ್ತಿದೆ.ಅಂಬುಲೆನ್ಸ್ ಗಳು ಹೇಗಿರಬೇಕು ,ಮಾನದಂಡ ಹೇಗಿರಬೇಕು

ಇದರಲ್ಲಿ ದರ ನಿಯಂತ್ರಣವನ್ನು ಸಹ ಮಾಡುತಿದ್ದೇವೆ.ಮೊಬೈಲ್ ಹೆಲ್ತ್ ಯುನಿಟ್ ಗಳು ಮತ್ತು ಅಂಬುಲೆನ್ಸ್ ಗಳು ಎರಡಕ್ಕೂ ಕೆಪಿಎಂಇ ಲೈಸೆನ್ಸ್ ಕಡ್ಡಾಯ ಮಾಡಲಾಗುತ್ತದೆ.ಓಲಾ, ಊಬರ್ ಆಪ್ (App) ಗಳ ರೀತಿ ಅಂಬುಲೆನ್ಸ್ ಗಳನ್ನು ಸಹ ಆಪ್ ನಲ್ಲಿ  ಬುಕ್ ಮಾಡಬಹುದು ,ಸರ್ವಿಸ್ ಯಾರೇ ಕೊಡಲಿ ದರ ಮೊದಲೇ ಫಿಕ್ಸ್ ಮಾಡುತಿದ್ದೇವೆ ,ಪಾರದರ್ಶಕತೆ ತರುತಿದ್ದೇವೆ.ಅಂಬುಲೆನ್ಸ್ ಗಳು ಕ್ವಾಲಿಟಿ ಇರುವುದಿಲ್ಲ,ಅದರಲ್ಲಿ ಬರೀ ಗಾಡಿ ಇರುತ್ತದೆ, ಒಂದು ಬೆಡ್ ಮಾತ್ರ ಇರುತ್ತವೆ.ಹೀಗಾಗಿಯೇ ಅಂಬುಲೆನ್ಸ್ ಗಳಿಗೆ ಮಾನದಂಡ ತರುತ್ತೇವೆ ಎಂದು ಸಚಿವರು ಹೇಳಿದರು.

Advertisement

Advertisement
Tags :
denesh gunduraoKarnatakaKarnataka newskpme government fixesratesprivate ambulancesregister
Advertisement
Next Article
Advertisement