ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Shirur ಶೋಧ | ನದಿಯಲ್ಲಿ ಸಿಕ್ಕ ಮೂಳೆ ಯಾವುದು ಗೊತ್ತಾ?

ಅಂಕೋಲ:- ಅಂಕೋಲದ (ankola) ಶಿರೂರಿನಲ್ಲಿ ಭಾನುವಾರ ರಾತ್ರಿ ಗಂಗಾವಳಿ ನದಿಯಲ್ಲಿ ಶೋಧ ಮಾಡುವಾಗ ಮೂಳೆಯೊಂದು ದೊರೆತಿದ್ದು ಈ ಮೂಳೆ ಕಾಣೆಯಾದವರದ್ದು ಇರಬಹುದೇ ಎಂಬುದರ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.
02:55 PM Sep 23, 2024 IST | ಶುಭಸಾಗರ್

ಅಂಕೋಲ:- ಅಂಕೋಲದ (ankola) ಶಿರೂರಿನಲ್ಲಿ ಭಾನುವಾರ ರಾತ್ರಿ ಗಂಗಾವಳಿ ನದಿಯಲ್ಲಿ ಶೋಧ ಮಾಡುವಾಗ ಮೂಳೆಯೊಂದು ದೊರೆತಿದ್ದು ಈ ಮೂಳೆ ಕಾಣೆಯಾದವರದ್ದು ಇರಬಹುದೇ ಎಂಬುದರ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.

Advertisement

ಈ ಬಗ್ಗೆ ಮೂಳೆಯನ್ನು DNA ಪರೀಕ್ಷೆಗೆ ಒಳಡಿಸಿದ್ದು ಇದು ದನದ ಮೂಳೆ ( Bones) ಎಂದು ತಿಳಿದುಬಂದಿದೆ.ಈ ಕುರಿತು ಜಿಲ್ಲಾಡಳಿತದ ಮೂಲದಿಂದ ಮಾಹಿತಿ ನೀಡಿದ್ದಾರೆ.

ಸದ್ಯ ಸೋಮವಾರವು ಕೂಡ ಎಂದಿನಂತೆ ಕಾರ್ಯಾಚರಣೆ ಮಾಡಲಾಗುತಿದ್ದು ,ಇಂದ್ರಬಾಲನ್ ರವರ ತಂಡ ಬರುವುದಾಗಿ ತಿಳಿಸಲಾಗಿತ್ತು .

ಇದನ್ನೂ ಓದಿ'-Ankola| ಶಿರೂರಿಗೆ ಬಂದಿಳಿದ ಡ್ರಜ್ಜರ್ |ಕಾರ್ಯಾಚರಣೆ ವಿವರ ಇಲ್ಲಿದೆ.

Advertisement

ಆದರೇ ಸದ್ಯ ಯಾವುದೇ ತಂಡ ಇಂದು ಕಾರ್ಯಾಚರಣೆ ಸ್ಥಳಕ್ಕೆ ತೆರಳಿಲ್ಲ. ನಾಳೆ ಕಂದಾಯ ಸಚಿವ ಕೃಷ್ಣಭೈರೇಗೌಡ ರವರು ಕಾರವಾರಕ್ಕೆ ಆಗಮಿಸಲಿದ್ದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ.

Advertisement
Tags :
AnkolaBone foundBonseCowShiruruಅಂಕೋಲಉತ್ತರ ಕನ್ನಡ
Advertisement
Next Article
Advertisement