ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Weather | ಹವಾಮಾನ 11 ಅಕ್ಟೋಬರ್ 2024

Weather forecast :-ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ಮಳೆಯಾಗುವ (Rain)ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
08:17 AM Oct 11, 2024 IST | ಶುಭಸಾಗರ್
Weather forecast UTTARAKANNADA

Weather forecast :-ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ಮಳೆಯಾಗುವ (Rain)ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisement

ಇದನ್ನೂ ಓದಿ:-Daily astrology |ದಿನಭವಿಷ್ಯ 11 october 2024

ಕರ್ನಾಟಕ ಕರಾವಳಿ ಭಾಗದಲ್ಲಿ ಹಾಗೂ ಉತ್ತರ ಒಳನಾಡಿನ ಕೆಲವು ಕಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಅಕ್ಟೋಬರ್ 12 ರವರೆಗೆ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Advertisement

ಶಿವಮೊಗ್ಗ ಜಿಲ್ಲೆಯಲ್ಲಿ ಆಗಾಗ ಮಳೆ ಬರುವ ಸಂಭವ ಇದ್ದು ಗುಡುಗು ಸಹಿತ ಗಾಳಿಯ ವಾತಾವರಣ ಇರಲಿದೆ.ತಾಪ ಮಾನ ಸಹ ಹೆಚ್ಚಿರಲಿದ್ದು ಕನಿಷ್ಟ 21 ರಿಂದ 31 ಡಿಗ್ರಿ ವರೆಗೆ ತಾಪಮಾನ ಇರಲಿದೆ.

ಕರಾವಳಿಯಲ್ಲಿ ತಾಪಮಾನ ಹೆಚ್ಚಿದ್ದು ಕನಿಷ್ಟ 29 ರಿಂದ ಗರಿಷ್ಟ 34 ರ ವರೆಗೆ ಏರಲಿದೆ.

ಮಳೆ ಸೂಚನೆ :-

 

Advertisement
Tags :
11 october 2024Karnatakaweather reportಹವಾಮಾನ
Advertisement
Next Article
Advertisement