Daily horoscope:ದಿನ ಭವಿಷ್ಯ 14 ನವಂಬರ್ 2024
Daily astrology 14 November 2024:- ಗುರುವಾರ ಯಾವ ರಾಶಿಗೆ ಏನು ಫಲ ವಿವರ ಈ ಕೆಳಗಿನಂತಿದೆ.
ಮೇಷ: ಆರೋಗ್ಯ ಉತ್ತಮ ಇರಲಿದ್ದು ಆರ್ಥಿಕ ಪರಿಸ್ಥಿತಿ ಕುಸಿತವಾಗಲಿದೆ,ಮಾನಸಿಕ ಚಿಂತೆ ,ಹಣದ ಕರ್ಚು ಹೆಚ್ಚಿರಲಿದ್ದು , ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ ಇರಲಿದೆ.
ವೃಷಭ: ಉದ್ಯೋಗಿಗಳಿಗೆ ಒತ್ತಡ, ಶೇರು ವಹಿವಾಟು ದಾರರಿಗೆ ನಷ್ಟ, ಶತ್ರುಬಾಧೆ, ವಿದ್ಯಾರ್ಥಿಗಳಿಗೆ ಶುಭ,ಮೀನುಗಾರಿಕಾ ವೃತ್ತಿಯವರಿಗೆ ಮಧ್ಯಮ ಪ್ರಗತಿ, ಚಿನ್ನಾಭರಣ (gold )ವ್ಯಾಪಾರಿಗಳಿಗೆ ಲಾಭ.
ಇದನ್ನೂ ಓದಿ:-Karnataka ಜನತೆಗೆ ಸೆಸ್ ಶಾಕ್ – ನೀರಿನ ಬಿಲ್‌ನಲ್ಲೇ ʻಹಸಿರು ಸೆಸ್ʼ ಸಂಗ್ರಹ! ಏನಿದು ಪ್ರಸ್ತಾವನೆ?
ಮಿಥುನ: ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಅಕಾಲ ಭೋಜನ, ಅಧಿಕ ಖರ್ಚು, ಗುರು ಹಿರಿಯರಲ್ಲಿ ಭಕ್ತಿ, ತೀರ್ಥಕ್ಷೇತ್ರ ದರ್ಶನ, ನೌಕರರಿಗೆ ಒತ್ತಡ,ಮಿಶ್ರ ಫಲ.
ಕಟಕ: ರಾಜಕೀಯ ಕ್ಷೇತ್ರದವರಿಗೆ ಹಿನ್ನಡೆ,ಕಲಹ,ಕಾರ್ಯ ದಲ್ಲಿ ಹಿನ್ನಡೆ, ಅಡಿಕೆ ವ್ಯಾಪಾರಿಗಳಿಗೆ ಶುಭ,ಕೃಷಿಕರಿಗೆ ನಷ್ಟ.
ಸಿಂಹ: ಕುಟುಂಬ ಕಲಹ, ಮಿತ್ರರ ಸಹಾಯ, ಕೃಷಿಯಲ್ಲಿ ಲಾಭ, ಅನಾರೋಗ್ಯ, ಧನ ಹಾನಿ, ಅಧಿಕ ತಿರುಗಾಟ, ಕಾರ್ಯ ವಿಘ್ನ.
ಕನ್ಯಾ: ಕಾರ್ಯ ವಿಳಂಬ, ಮಾನಸಿಕ ತೊಲಲಾಟ,ಅಧಿಕ ಕರ್ಚು, ವ್ಯಸನ, ಆರ್ಥಿಕ ಏರಿಳಿತ, ಆರೋಗ್ಯ ಮಧ್ಯಮ ,ಉದರ ಬಾಧೆ.
ತುಲಾ: ಶ್ರಮಕ್ಕೆ ತಕ್ಕ ಫಲ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ಮನಶಾಂತಿ, ದೇವತಾ ಕಾರ್ಯಗಳನ್ನ ಮುಂದೂಡಿ.
ವೃಶ್ಚಿಕ: ಕುಟುಂಬ ಸೌಖ್ಯ, ವ್ಯಾಸಂಗದಲ್ಲಿ ಪ್ರಗತಿ, ಸಾಲಭಾದೆ, ಅನಗತ್ಯ ಅಲೆದಾಟ,ಹಿತ ಶತ್ರು ಕಾಟ.
Boat Trip: ಮೈ ಮೇಲೆ ಬಟ್ಟೆ ಇಲ್ಲದೆ ಪ್ರವಾಸ ಯಾವಾಗ? ಸಂಪೂರ್ಣ ವಿವರ ಇಲ್ಲಿದೆ
ಧನಸ್ಸು: ಆಕಸ್ಮಿಕ ಧನ ಲಾಭ, ಮಿತ್ರರಿಂದ ತೊಂದರೆ, ಮನೋವ್ಯಥೆ, ವಾದದಿಂದ ಮನೆಯಲ್ಲಿ ಕಲಹ, ಹೋಟಲ್ ಉದ್ಯಮಿಗಳಿಗೆ ಲಾಭ, ಸರ್ಕಾರಿ ನೌಕರರಿಗೆ ಲಾಭ ಇರದು.
ಮಕರ: ಆರೋಗ್ಶ ಉತ್ತ್ರಮ , ಮಹಿಳೆಯರಿಗೆ ಶುಭ, ಉದ್ಯೋಗದಲ್ಲಿ ಅಲ್ಪ ಲಾಭ, ಯತ್ನ ಕಾರ್ಯಗಳಲ್ಲಿ ತೊಂದರೆ,ಮಿಶ್ರ ಫಲ.
ಕುಂಭ: ಅಲ್ಪ ಕಾರ್ಯಸಿದ್ಧಿ, ಕೈಗೊಂಡ ಕೆಲಸಗಳಲ್ಲಿ ವಿಘ್ನ, ವಿವಾಹ ಯೋಗ, ನಾನಾ ವಿಚಾರಗಳಲ್ಲಿ ಆಸಕ್ತಿ, ದೈವಾರಾಧನೆ , ಕುಟುಂಬದಲ್ಲಿ ನೆಮ್ಮದಿ, ವ್ಯಾಪಾರಿಗಳಿಗೆ ಲಾಭ.
ಮೀನ: ಅಧಿಕ ಖರ್ಚು,ಕೃಷಿಕರಿಗೆ ಲಾಭ, ದುಂದು ವೆಚ್ಚ, ಹಣ ವಹಿವಾಟಿನಲ್ಲಿ ಮೋಸ,ಹಿತಶತ್ರು ಕಾಟ, ಆರೋಗ್ಯ ಮಧ್ಯಮ.