ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar| ಜಿಲ್ಲಾಧಿಕಾರಿ ಕಚೇರಿಗೆ ದಾಳಿ ಇಟ್ಟ ಉಡ! ವಿಡಿಯೋ ನೋಡಿ

Karwar:-A monitor lizard entered the Uttara Kannada District Collector’s office premises in Karwar and hid under the DC’s car! The surprising moment was caught on camera — watch the rare video of the wild visitor near the coast.
03:48 PM Nov 11, 2025 IST | ಶುಭಸಾಗರ್
Karwar:-A monitor lizard entered the Uttara Kannada District Collector’s office premises in Karwar and hid under the DC’s car! The surprising moment was caught on camera — watch the rare video of the wild visitor near the coast.

Karwar| ಜಿಲ್ಲಾಧಿಕಾರಿ ಕಚೇರಿಗೆ ದಾಳಿ ಇಟ್ಟ ಉಡ! ವಿಡಿಯೋ ನೋಡಿ

Advertisement

Karwar news (11 November2025):- ಉತ್ತರ ಕನ್ನಡ ಜಿಲ್ಲೆಯ ಕಾರವಾರ (karwar) ದಲ್ಲಿ  ಜಿಲ್ಲಾಧಿಕಾರಿ ಕಚೇರಿ ಕಡಲ ಕಿನಾರೆ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದೆ. ಇಲ್ಲಿಗೆ ಆಗಾಗ ವನ್ಯಜೀವಿಗಳು ಭೇಟಿ ನೀಡುತ್ತವೆ. ಈಹಿಂದೆ ನಾಗರಹಾವೊಂದು ರಾತ್ರಿ ವೇಳೆ ಜಿಲ್ಲಾಧಿಕಾರಿ ಕಚೇರಿಯನ್ನು ಪ್ರವೇಶಿಸಿತ್ತು. ಇದರ ನಂತರ ಹೆಬ್ಬಾವೊಂದು ಕಚೇರಿಯ ಒಳಗೆ ತೆರಳಿ ನಂತರ ಹೊರಹೋಗಿತ್ತು. ಇದೀಗ ಉಡವೊಂದು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಪ್ರವೇಶಿಸಿ ಜಿಲ್ಲಾಧಿಕಾರಿಗಳ ಕಾರಿನ ತಳಭಾಗದಲ್ಲಿ ಅಡಗಿ ಕುಳಿತಿತ್ತು. ನಂತರ ನಮ್ಮ ಕ್ಯಾಮರಾ ಕಣ್ಣಿಗೆ ಸಿಕ್ಕು ಕಾರಿನ ಒಳಗಿಂದ ಹೊರಬಂದು ಕಾರಿನ ಪಾರ್ಕಿಂಗ್ ಸ್ಥಳದಲ್ಲಿ ಸಂಗ್ರಹಿಸಿಟ್ಟಿದ್ದ ಟಯರ್ ಒಳಗೆ ಆಶ್ರಯ ಪಡೆದಿದ್ದು ಸದ್ದು ಅಡಗಿದ ಮೇಲೆ ತನ್ನ ಪ್ರಯಾಣ ಮುಂದುವರೆಸಲಿದೆ.

ಉಡದ ವಿಡಿಯೋ ನೋಡಿ.:-

Advertisement

Advertisement
Advertisement
Next Article
Advertisement