For the best experience, open
https://m.kannadavani.news
on your mobile browser.
Advertisement

Karwar |ಎರಡು ದಿನದಲ್ಲಿ ಎರಡು ಬೆಂಕಿ ಅವಘಡ: ಹೊತ್ತಿಉರಿದ ಕೈಗಾ ಬಸ್ಸ್ ಕಾರಣ ಇಲ್ಲಿದೆ.

Karwar news 08 November 2024 :-ನಿನ್ನೆ ದಿನ ಕಾರವಾರದ ಪಿಕಳೆ ರಸ್ತೆಯಲ್ಲಿ ಕಾರೊಂದು ಶಾರ್ಟ ಸರ್ಕ್ಯೂಟ್ ನಿಂದಾಗಿ ದಹಿಸಿ ಹೋಗಿತ್ತು. ಆದರೇ ಇದೀಗ ಇದೇ ಮಾದರಿಯಲ್ಲಿ ಕೈಗಾ ಅಣುಸ್ಥಾವರಕ್ಕೆ ಸಿಬ್ಬಂದಿಗಳನ್ನು ಕರೆದೊಯ್ಯುತಿದ್ದ ಬಸ್ ಶಾರ್ಟ ಸರ್ಕ್ಯೂಟ್ ನಿಂದ ಬೆಂಕಿಗಾಹುತಿಯಾಗಿದೆ.
02:00 PM Nov 08, 2024 IST | ಶುಭಸಾಗರ್
karwar  ಎರಡು ದಿನದಲ್ಲಿ ಎರಡು ಬೆಂಕಿ ಅವಘಡ  ಹೊತ್ತಿಉರಿದ ಕೈಗಾ ಬಸ್ಸ್ ಕಾರಣ ಇಲ್ಲಿದೆ

Karwar news 08 November 2024 :-ನಿನ್ನೆ ದಿನ ಕಾರವಾರದ ( karwar)ಪಿಕಳೆ ರಸ್ತೆಯಲ್ಲಿ ಕಾರೊಂದು ಶಾರ್ಟ ಸರ್ಕ್ಯೂಟ್ ನಿಂದಾಗಿ ದಹಿಸಿ ಹೋಗಿತ್ತು. ಆದರೇ ಇದೀಗ ಇದೇ ಮಾದರಿಯಲ್ಲಿ ಕೈಗಾ ಅಣುಸ್ಥಾವರಕ್ಕೆ ಸಿಬ್ಬಂದಿಗಳನ್ನು ಕರೆದೊಯ್ಯುತಿದ್ದ ಬಸ್ ಶಾರ್ಟ ಸರ್ಕ್ಯೂಟ್ ನಿಂದ ಬೆಂಕಿಗಾಹುತಿಯಾಗಿದೆ.

Advertisement

ಇದನ್ನೂ ಓದಿ:-Karwar :ಅಗ್ನಿಶಾಮಕ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ಅದೃಷ್ಟವಶಾತ್ ಬಸ್ ನಲ್ಲಿದ್ದವರು ಬಚಾವ್ ಆಗಿದ್ದಾರೆ. ಆದರೇ ಬಸ್ ಸಂಪೂರ್ಣ ಸುಟ್ಟುಹೋಗಿದೆ.

ಹೀಗೆ ಸುಟ್ಟು ಹೋಗಲು ಕಾರಣ ಏನು?

ಬಹುತೇಕ ಹೀಗೆ ಸುಟ್ಟು ಹೋಗುವ ವಾಹನಗಳಲ್ಲಿ ವೈರ್ ಗಳು ಶಾರ್ಟ ಆಗಿ ಅವಘಡ ಸಂಭವಿಸುತ್ತದೆ.
ಬ್ಯಾಟರಿಗಳ ಕನೆಕ್ಷನ್ ಪ್ರಾಪರ್ ಆಗಿ ಇರದಿದ್ದರೇ ,ತುಂಡಾದ ವೈರ್ ಗಳನ್ನು ಸೇರಿಸುವಾಗ ಪ್ಲಾಸ್ಟರ್ ಹಾಕದೇ ಬಿಟ್ಟರೇ ಅಥವಾ ನಿಮ್ಮ ಮೆಕಾನಿಕ್ ಮಾಡುವ ಅಚಾತುರ್ಯಗಳಿಂದಲೂ ನಿಮ್ಮ ವಾಹನಗಳಿಗೆ ಬೆಂಕಿ ತಗಲುತ್ತದೆ‌
ಹೀಗಾಗಿ ಪ್ರಾಪರ್ ಆಗಿ ಬ್ಯಾಟರಿ ಚಕ್ ಮಾಡಿಕೊಳ್ಳಿ , ಜೊತೆಗೆ ಬ್ಯಾಟರಿ ಅವಧಿ ಮುಗಿದರೂ ಚಾರ್ಜ್ ಮಾಡಿಸಿ ಹೆಚ್ಚು ಬಳಸಬೇಡಿ. ಬ್ಯಾಟರಿ ಹೆಚ್ಚು ಹೀಟಾದರೇ ತಕ್ಷಣ ಟೆಕ್ನೀಷನ್ ಗೆ ತೋರಿಸಿ.

ಎಸಿ ವೈರಿಂಗ್ ಕನೆಕ್ಟರ್ ವೈರಿಂಗ್ ಗಳನ್ನು ಪ್ರಾಪರ್ ಆಗಿ ಚಕ್ ಮಾಡಿಕೊಳ್ಳಿ. ಇದರಿಂದ ಈರೀತಿಯ ಅವಘಡ ತಪ್ಪಿಸಬಹುದು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ