ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Mangalore: ಕುಟುಂಬ ಸಮೇತ ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದ ತೇಜಸ್ವಿ ಸೂರ್ಯ ದಂಪತಿ| ವಿಡಿಯೋ ನೋಡಿ

ಸಂಸದ ತೇಜಸ್ವಿ‌ ಸೂರ್ಯ ದಂಪತಿ ಕುಟುಂಬ ಸಮೇತ ಕಟೀಲು ಕ್ಷೇತ್ರಕ್ಕೆ ಭೇಟಿ ನೀಡಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಕೆಲವು ದಿನದ ಹಿಂದೆಯಷ್ಟೇ ಹೊಸ ಜೀವನಕ್ಕೆ ಕಾಲಿಟ್ಟ ಇವರು ಇದೀಗ ಕರಾವಳಿ ಭಾಗದ ದೈವ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತಿದ್ದಾರೆ.
09:23 PM Mar 16, 2025 IST | ಶುಭಸಾಗರ್

Mangalore: ಕುಟುಂಬ ಸಮೇತ ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದ ತೇಜಸ್ವಿ ಸೂರ್ಯ ದಂಪತಿ| ವಿಡಿಯೋ ನೋಡಿ.

ಸಂಸದ ತೇಜಸ್ವಿ‌ ಸೂರ್ಯ ದಂಪತಿ ಕುಟುಂಬ ಸಮೇತ ಕಟೀಲು ಕ್ಷೇತ್ರಕ್ಕೆ ಭೇಟಿ ನೀಡಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಕೆಲವು ದಿನದ ಹಿಂದೆಯಷ್ಟೇ ಹೊಸ ಜೀವನಕ್ಕೆ ಕಾಲಿಟ್ಟ ಇವರು ಇದೀಗ ಕರಾವಳಿ ಭಾಗದ ದೈವ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತಿದ್ದಾರೆ.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ವಿಡಿಯೋ ಇಲ್ಲಿದೆ:- 

Advertisement
Advertisement
Tags :
DevotionDurgaparameshwariTempleFamilyTripMangaloreSpiritualJourneyTejasviSuryaTempleDarshan
Advertisement
Next Article
Advertisement