ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Bhatkal| ಮುರುಡೇಶ್ವರ-ಸಮುದ್ರದಲ್ಲಿ ಮುಳಗಿ ಬಾಲಕ ಸಾವು

'Tragedy at Murudeshwar beach: 8-year-old Kritik drowned after high sea waves pulled him in. Family from Bengaluru; case registered in Bhatkal.'
10:15 PM Sep 22, 2025 IST | ಶುಭಸಾಗರ್
'Tragedy at Murudeshwar beach: 8-year-old Kritik drowned after high sea waves pulled him in. Family from Bengaluru; case registered in Bhatkal.'

Bhatkal| ಮುರುಡೇಶ್ವರ-ಸಮುದ್ರದಲ್ಲಿ ಮುಳಗಿ ಬಾಲಕ ಸಾವು 

Advertisement

ಕಾರವಾರ:- ಸಮುದ್ರದ ಅಲೆಯ ಅಬ್ಬರಕ್ಕೆ ಎಂಟು ವರ್ಷದ ಬಾಲಕ  ಬಲಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಬೀಚ್‌ನಲ್ಲಿ ನಡೆದಿದೆ.ಕೃತಿಕ್ (8), ಅಲೆಯ ಹೊಡೆತಕ್ಕೆ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಬಾಲಕಿಯಾಗಿದ್ದಾಳೆ.

Murdeshwar : ಮುರುಡೇಶ್ವರ ದಲ್ಲಿ ಹೊರ ರಾಜ್ಯದ ಮಹಿಳೆ ತಂದು ವೇಶ್ಯಾವಾಟಿಕೆ -ಮೂರು ಜನರ ಬಂಧನ.

ಬೆಂಗಳೂರು ಬಿದರಳ್ಳಿಯ ಕೆ. ರವಿ ರೆಡ್ಡಿ ತಮ್ಮ ಕುಟುಂಬ ಸಮೇತ  ನಿನ್ನೆ ರಾತ್ರಿ ಮುರ್ಡೇಶ್ವರಕ್ಕೆ ಬಂದು ತಂಗಿದ್ದರು

Advertisement

ಇಂದು ದೇವಸ್ಥಾನದ ಎಡಬದಿಯ ಕಡಲ ತೀರದಲ್ಲಿ ಆಡ್ತಿದ್ದಾಗ ಭಾರೀ ಅಲೆ ಅಪ್ಪಳಿಸಿತ್ತು ಇಬ್ಬರು  ಮಕ್ಕಳು ಕೊಚ್ಚಿ ಹೋಗಿದ್ದರು.

ಅಲೆಯಲ್ಲಿ ಸಿಲುಕಿದ ವಸಂತಾ ಕೆ. (27), ಅಸ್ವಸ್ಥರಾಗಿ ಆರ್.ಎನ್.ಎಸ್. ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು , ರವಿ ರೆಡ್ಡಿಯ ಕಿರಿಯ ಮಗ ಕೃತಿಕ್ ಸಾವನ್ನಪ್ಪಿದ್ದಾನೆ.

ಘಟನೆ ಸಂಬಂಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
BeachKarnatakaMurdeshwaraNewsPolice
Advertisement
Next Article
Advertisement