ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sagar: ಕೈ ನಾಯಕ ಟಿಪ್ ಟಾಪ್ ಬಷೀರ್ ಮನೆ ಮೇಲೆ ಇಡಿ ದಾಳಿ

ಶಿವಮೊಗ್ಗ: ಸಾಗರದ ಖ್ಯಾತ ಉದ್ಯಮಿ ಹಾಗೂ ಕಾಂಗ್ರೆಸ್ (Congress) ಮುಖಂಡ ಟಿಪ್ ಟಾಪ್ ಬಷೀರ್ ಅವರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ (ED Raids) ನಡೆಸಿದ್ದಾರೆ.
02:05 PM Jun 21, 2025 IST | ಶುಭಸಾಗರ್
ಶಿವಮೊಗ್ಗ: ಸಾಗರದ ಖ್ಯಾತ ಉದ್ಯಮಿ ಹಾಗೂ ಕಾಂಗ್ರೆಸ್ (Congress) ಮುಖಂಡ ಟಿಪ್ ಟಾಪ್ ಬಷೀರ್ ಅವರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ (ED Raids) ನಡೆಸಿದ್ದಾರೆ.

Sagar: ಕೈ ನಾಯಕ ಟಿಪ್ ಟಾಪ್ ಬಷೀರ್ ಮನೆ ಮೇಲೆ ಇಡಿ ದಾಳಿ

Advertisement

ಶಿವಮೊಗ್ಗ: ಸಾಗರದ ಖ್ಯಾತ ಉದ್ಯಮಿ ಹಾಗೂ ಕಾಂಗ್ರೆಸ್ (Congress) ಮುಖಂಡ ಟಿಪ್ ಟಾಪ್ ಬಷೀರ್ ಅವರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ (ED Raids) ನಡೆಸಿದ್ದಾರೆ.

ಸಾಗರದ (Sagar) ಕೆಳದಿ ರಸ್ತೆಯಲ್ಲಿರುವ ಬಷೀರ್ ನಿವಾಸದ ಮೇಲೆ ಇಡಿ ದಾಳಿ ನಡೆಸಿದೆ. 7 ಅಧಿಕಾರಿಗಳ ನೇತೃತ್ವದ ತಂಡ ಸತತ 18 ಗಂಟೆಗೂ ಹೆಚ್ಚು ಕಾಲ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಅಲ್ಲದೇ ಅಧಿಕಾರಿಗಳು ಉದ್ಯಮಿಯನ್ನು ವಿಚಾರಣೆ ನಡೆಸಿದ್ದಾರೆ

ಇದನ್ನೂ ಓದಿ:-Sagar:ಸಾಗರದ ರಾಮಕೃಷ್ಣ ವಿದ್ಯಾಲಯಕ್ಕೆ ಮಕ್ಕಳ ಅಡ್ಮೀಶನ್ ಮಾಡಿಸುವ ಮುಂಚೆ ಎಚ್ಚರ!

Advertisement

ಟಿಪ್ ಟಾಪ್ ಬಷೀರ್ ಸಾಗರ ನಗರಸಭಾ ಸದಸ್ಯರಾಗಿದ್ದು ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದಾರೆ. ಹಲವು ಬಾರಿ ಸಾಗರ ವಿಧಾನಸಭೆಗೆ ಕಾಂಗ್ರೆಸ್ ಪಕ್ಷದಿಂದ ಆಕಾಂಕ್ಷಿ ಸಹ ಆಗಿದ್ದರು. ಟೀ ಪುಡಿ ವ್ಯಾಪಾರದ ಮೂಲಕ ಪ್ರಾರಂಭವಾದ ಬಷಿರ್ ಉದ್ಯಮ, ರಿಯಲ್ ಎಸ್ಟೇಟ್ , ಹೋಟಲ್ ಉದ್ಯಮ ಸೇರಿಸಂತೆ ಹಲವು ಉದ್ಯಮದಲ್ಲಿ ಬಷೀರ್ ಇದ್ದಾರೆ.

ಇವರ ಮೇಲೆ ಹಿಂದೆ ಹಲವು ಪ್ರಕರಣಗಳು ಸಹ ಇದ್ದು ರಾಜಕೀಯಕ್ಕೆ ಬಂದ ನಂತರ ತಮ್ಮದೇ ಆದ ಸರ್ಕಲ್ ನಲ್ಲಿ ಗುರುತಿಸಿಕೊಂಡು ಮುಸ್ಲಿಂ ನಾಯಕ ಎಂದು ಗುರುತಿಸಿಕೊಂಡಿದ್ದಾರೆ.

Advertisement
Tags :
businessman tip top bashirsdistrictED karnatakaed raidsNewsSagarShivamogga
Advertisement
Next Article
Advertisement