ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Honnavar : ಮಹಿಳೆ ಸ್ನಾನ ಮಾಡುವಾಗ ಇಣುಕಿದ ಕಾಮುಕ ಪೊಲೀಸರ ವಶಕ್ಕೆ

ಕಾರವಾರ:- ಮಹಿಳೆಯೊಬ್ಬರು ಸ್ನಾನ ಮಾಡುವಾಗ ಅಕ್ರಮವಾಗಿ ಪ್ರವೇಶ ಮಾಡಿ ಸ್ನಾನ ಮಾಡುತ್ತಿರುವುದನ್ನು ನೋಡುತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
10:03 PM Jun 28, 2025 IST | ಶುಭಸಾಗರ್
ಕಾರವಾರ:- ಮಹಿಳೆಯೊಬ್ಬರು ಸ್ನಾನ ಮಾಡುವಾಗ ಅಕ್ರಮವಾಗಿ ಪ್ರವೇಶ ಮಾಡಿ ಸ್ನಾನ ಮಾಡುತ್ತಿರುವುದನ್ನು ನೋಡುತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Honnavar : ಮಹಿಳೆ ಸ್ನಾನ ಮಾಡುವಾಗ ಇಣುಕಿದ ಕಾಮುಕ ಪೊಲೀಸರ ವಶಕ್ಕೆ

Advertisement

ಕಾರವಾರ:- ಮಹಿಳೆಯೊಬ್ಬರು ಸ್ನಾನ ಮಾಡುವಾಗ ಅಕ್ರಮವಾಗಿ ಪ್ರವೇಶ ಮಾಡಿ ಸ್ನಾನ ಮಾಡುತ್ತಿರುವುದನ್ನು ನೋಡುತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (Honnavar) ತಾಲೂಕಿನ ಕೆಳಗಿನೂರಿನಲ್ಲಿ ನಡೆದಿದೆ.

ಕೆಳಗಿನೂರು ಗ್ರಾ. ಪಂ. ವ್ಯಾಪ್ತಿಯ ನಾಜಗಾರಿನ ಯೋಗೇಶ್ ಗಣಪ್ಪಯ್ಯ ಗೌಡ ಬಂಧಿತ ಆರೋಪಿಯಾಗಿದ್ದು, ಈತ ಹಿಂದೆ ಸಹ ಮಹಿಳೆ ಸ್ನಾನಮಾಡುವಾಗ ಇಣಕಿ ನೋಡಿ ಜನರಿಂದ ಗೂಸ ತಿಂದಿದ್ದನು.ಈ ಕುರಿತು ಪ್ರಕರಣ ಸಹ ದಾಕಲಾಗಿತ್ತು. ಆದರೇ ತನ್ನ ಕೆಟ್ಟ ಚಾಳಿ ಬಿಡದೇ ತನ್ನ ಮನೆಯ ಕೊಟ್ಟಿಗೆ ಮನೆಗೆ ತಾಗಿ ಇರುವ ಸ್ನಾನದ ಗೃಹಕ್ಕೆ ಇಣುಕಿ ನೋಡಿದ್ದಾನೆ .

Advertisement

ಈ ಕುರಿತು ಮಹಿಳೆಯೊಬ್ಬರು ದೂರು ನೀಡಿದ ಬೆನ್ನಲ್ಲೇ ಮಂಕಿ ಠಾಣೆ ಪೊಲೀಸರು ಈತನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ಪ್ರಕೃತಿ ಮೆಡಿಕಲ್ ,ಕಾರವಾರ.

 

Advertisement
Tags :
CaseHonnavarKarnatakamamki policePolice case
Advertisement
Next Article
Advertisement