Daily astrology :ದಿನಭವಿಷ್ಯ 02 May 2025
Daily astrology :ದಿನಭವಿಷ್ಯ 02 May 2025.

ಪಂಚಾಂಗ(panchanga)
ಶ್ರೀ ವಿಶ್ವಾವಸು ನಾಮ ಸಂವತ್ಸರ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಪಂಚಮಿ/ಷಷ್ಟಿ,
ಶುಕ್ರವಾರ,ಅರಿದ್ರ ನಕ್ಷತ್ರ/ಪುನರ್ವಸು ನಕ್ಷತ್ರ
ರಾಹುಕಾಲ: 10:46 ರಿಂದ 12:20
ಗುಳಿಕಕಾಲ: 07:38 ರಿಂದ 09:12
ಯಮಗಂಡಕಾಲ: 03:28 ರಿಂದ 05:02
ಈ ದಿನದ ರಾಶಿ ಫಲ.
ಮೇಷ: ಆರೋಗ್ಯ (Health) ಉತ್ತಮ ಆರ್ಥಿಕ ಸ್ಥಿತಿ ದುಧಾರಣೆ, ವಾಹನ ಮತ್ತು ಸ್ಥಿರಾಸ್ತಿಯಿಂದ ಅನುಕೂಲ, ಆಕಸ್ಮಿಕ ಅವಗಢ, ಉದ್ಯೋಗದಲ್ಲಿ ಆಲಸ್ಯ.
ವೃಷಭ:ಉದ್ಯೋಗ, ವ್ಯವಹಾರಗಳಲ್ಲಿ ಅನುಕೂಲ, ಕೃಷಿಕರಿಗೆ ಲಾಭ,ಆರೋಗ್ಯದಲ್ಲಿ ವ್ಯತ್ಯಾಸ,ಹಣವ್ಯಯ
ಮಿಥುನ: ದೇಹಾಲಸ್ಯ,ಆರ್ಥಿಕ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಉದ್ಯೋಗ ಬದಲಾವಣೆಯಿಂದ ಸಂಕಷ್ಟ.
ಕಟಕ: ಯತ್ನ ಕಾರ್ಯ ಯಶಸ್ಸು, ಧನಾಗಮನ, ಮಕ್ಕಳಿಂದ ಕಿರಿಕಿರಿ, ಋಣ ರೋಗ ಬಾಧೆಗಳಿಂದ ಮುಕ್ತಿ.
ಸಿಂಹ: ದೇಹಾಲಸ್ಯ, ಅನಗತ್ಯ ಖರ್ಚು,ಹಣವ್ಯಯ, ನಿದ್ರಾಸಕ್ಕಿ ಮಕ್ಕಳಿಂದ ಖರ್ಚು, ಮಿಶ್ರ ಫಲ
ಕನ್ಯಾ: ಆರ್ಥಿಕ ಸಮಸ್ಯೆ ಅಧಿಕ, ಮಿತ್ರರನ್ನು ನಷ್ಟ ಮಾಡಿಕೊಳ್ಳುವ ಸಂದರ್ಭ, ಸಹೋದರಿಯಿಂದ ಅನುಕೂಲ.
ತುಲಾ: ಶ್ರಮಕ್ಕೆ ತಕ್ಕ ಫಲ, ವ್ಯಾಪಾರ ಸಮಸ್ಯೆಯಿಂದ ಮುಕ್ತಿ, ಆರ್ಥಿಕವಾಗಿ ಸಂತೃಪ್ತಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.
ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ, ಆರೋಗ್ಯ ಸಮಸ್ಯೆ ಕಾಡುವುದು, ತಂದೆಯಿಂದ ಧನಾಗಮನ.
ಧನಸು: ದೀರ್ಘಕಾಲದ ಸಮಸ್ಯೆಯಿಂದ ಮುಕ್ತಿ, ನೀರಿನಿಂದ ತೊಂದರೆ ಎಚ್ಚರ, ಕೌಟುಂಬಿಕ ಸಮಸ್ಯೆ, ಬಂಧುಗಳು ದೂರ.
ಇದನ್ನೂ ಓದಿ:-Mangalore : ನಡು ರಸ್ತೆಯಲ್ಲೇ ಹಿಂದೂ ಕಾರ್ಯಕರ್ತನ ಹ**
ಮಕರ: ದೈವ ಕಾರ್ಯಗಳಿಗಾಗಿ ಖರ್ಚು, ಸಹೋದರನಿಂದ ಕಿರಿಕಿರಿ, ದಾಂಪತ್ಯದಲ್ಲಿ ಸಮಸ್ಯೆ ಅಧಿಕ.
ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಸಮತೋಲನ, ಸಾಲ ಬಾಧೆಯಿಂದ ಮುಕ್ತಿ, ಉದ್ಯೋಗದಲ್ಲಿ ನಿರಾಸಕ್ತಿ.
ಮೀನ: ಅಧಿಕ ಕರ್ಚು ,ಹಿತ ಶತ್ರು ಕಾಟ ವ್ಯವಹಾರಗಳಿಗೆ ಸಾಲ ಮಾಡುವ ಸನ್ನಿವೇಶ, ಮಹಿಳೆಯರಿಗೆ ಶುಭ,ಆಧಿಕ ಕರ್ಚು, ಮಿಶ್ರ ಫಲ.
