For the best experience, open
https://m.kannadavani.news
on your mobile browser.
Advertisement

Rainfall : ರಾಜ್ಯದ 95 ಪ್ರದೇಶದಲ್ಲಿ ದಾಖಲೆ ಮಳೆ!

ಬೆಂಗಳೂರು:- ಉತ್ತರ ಕನ್ನಡ ,ಶಿವಮೊಗ್ಗ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜೂನ್ 5ರಂದು ಅಲ್ಪ ಮಳೆಯಾಗಲಿದೆ.
09:39 PM Jun 04, 2025 IST | ಶುಭಸಾಗರ್
ಬೆಂಗಳೂರು:- ಉತ್ತರ ಕನ್ನಡ ,ಶಿವಮೊಗ್ಗ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜೂನ್ 5ರಂದು ಅಲ್ಪ ಮಳೆಯಾಗಲಿದೆ.
rainfall   ರಾಜ್ಯದ 95 ಪ್ರದೇಶದಲ್ಲಿ ದಾಖಲೆ ಮಳೆ

Rainfall : ರಾಜ್ಯದ 95 ಪ್ರದೇಶದಲ್ಲಿ ದಾಖಲೆ ಮಳೆ!

Advertisement

ಅತ್ಯಂತ ಕಡಿಮೆ ದರದಲ್ಲಿ ಎಲ್ಲಾ ಅಗತ್ಯ ವಸ್ತುಗಳು ಲಭ್ಯ- ಕಾರವಾರ ಬಸ್ ನಿಲ್ದಾಣದ ಹಿಂಭಾಗ ಬ್ರಾಹ್ಮಣ ಗಲ್ಲಿ ,ಕಾರವಾರ.

ಬೆಂಗಳೂರು:- ಉತ್ತರ ಕನ್ನಡ ,ಶಿವಮೊಗ್ಗ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜೂನ್ 5ರಂದು  ಅಲ್ಪ ಮಳೆಯಾಗಲಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲ, ಹೊನ್ನಾವರ, ಭಟ್ಕಳ ಭಾಗದಲ್ಲಿ  ಜೂನ್ 5 ರಂದು ಹೆಚ್ಚು ಮಳೆಯಿದ್ದು ,ಉಳಿದ ಭಾಗದಲ್ಲಿ ಅಲ್ಪ ಚದುರಿದ ಮಳೆಯಾಗಲಿದೆ. ಕಾರವಾರ ಬಿಸಿಲು ಇರಲಿದ್ದು ಆಗಾಗ ತುಂತುರು ಮಳೆಯಾಗಲಿದೆ.(rain) ಉಡುಪಿಯಲ್ಲಿ ಅಲ್ಪ ಮಳೆಯಿದ್ದು ,ಮಂಗಳೂರಿನಲ್ಲಿ ಚದುರಿದ ಮಳೆ ಬೀಳಲಿದೆ.

ಇದನ್ನೂ ಓದಿ:-Karwar:ಎರಡು ವರ್ಷವಾದ್ರೂ ನಡೆಯದ ಕಾಮಗಾರಿ ಆ ಊರಿಗೆ ಕಚ್ಚಾ ರಸ್ತೆಯೇ ಖಾತ್ರಿ

ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಅಲ್ಪ ಬಿಸಿಲು ,ಅಲ್ಲಲ್ಲಿ ಚದುರಿದ ಮಳೆಯಾಗಲಿದೆ. ಕೆಲವು ಭಾಗದಲ್ಲಿ ಮೋಡ ಕವಿದ ವಾತಾವರಣ ಇದ್ದು ನಂತರ ಬಿಸಿಲು ಬೀಳಲಿದೆ.

ಜೂನ್ 5 ರ ಮಳೆಯ ನಕ್ಷೆ:-

ಉತ್ತರ ಕನ್ನಡ ,ಶಿವಮೊಗ್ಗವೂ ಸೇರಿ ರಾಜ್ಯದ 95 ಪ್ರದೇಶದಲ್ಲಿ ಜೂನ್ 2 ರಿಂದ ಜೂನ್ 3 ರ ವರೆಗಿನ  ಕಳೆದ 24ಗಂಟೆಯಲ್ಲಿ ವ್ಯಾಪಕ ಮಳೆ ಸುರಿದಿದೆ. ಯಾವ ಪ್ರದೇಶದಲ್ಲಿ ಎಷ್ಟು ಎಂಬ ಮಾಹಿತಿ ಇಲ್ಲಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿನ ಮಳೆ ವರದಿ:-

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ