Kumta| ಮಿರ್ಜಾನ್ ನಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ- ಪ್ರಕರಣ ತನಿಖೆಗೆ ತಡೆಕೋರಿ ಸಲ್ಲಿಸಿದ್ದ ಆರೋಪಿತರ ಅರ್ಜಿ ವಜಾ ಮಾಡಿದ ಹೈಕೋರ್ಟ್
Kumta| ಮಿರ್ಜಾನ್ ನಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ- ಪ್ರಕರಣ ತನಿಖೆಗೆ ತಡೆಕೋರಿ ಸಲ್ಲಿಸಿದ್ದ ಆರೋಪಿತರ ಅರ್ಜಿ ವಜಾ ಮಾಡಿದ ಹೈಕೋರ್ಟ್
Kumta Mirjan flag insult case:- ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ ಪ್ರಕರಣ ದಲ್ಲಿ ಧಾರವಾಡ ಹೈಕೋರ್ಟ್ ನಲ್ಲಿ ಆರೋಪಿತರು ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ ವಜಾ ಮಾಡಿ ಆದೇಶಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ(kumta) ತಾಲೂಕಿನ ಮಿರ್ಜಾನ್ ನಲ್ಲಿ 2023 ಸೆಪ್ಟೆಂಬರ್ ನಲ್ಲಿ ಈದ್ ಮಿಲಾದ್ ಮೇರವಣಿಗೆಯಲ್ಲಿ ಕೇಸರಿ, ಬಿಳಿ ಹಸಿರು ಬಣ್ಣದ ಬಾವುಟದಲ್ಲಿ ಅರ್ಧ ಚಂದ್ರ ಹಾಗೂ ಸ್ಟಾರ್ ಹಾಕಿ ಅವಮಾನ ಮಾಡಲಾಗಿತ್ತು.
ಈ ದ್ವಜವನ್ನು 2023 ರ ಈದ್ ಮಿಲಾದ್ ರ್ಯಾಲಿಯಲ್ಲಿ ಆರೋಪಿತರಾದ ಮಹ್ಮದ್ ಹಜರತ್ ಆಗಾ, ರೆಹಾನ್ ಜಫ್ರುಲ್ಲಾ ಖಾನ್, ಅಫ್ರೀದ್ ಮುಸಾ ಶೇಖ್, ಶಾಫಿಕ್ ಶೇಖ್, ಮಹಮ್ಮದ್ ಶಾ ಎಂಬುವವರಿಂದ ಧ್ಚಜ ಪ್ರದರ್ಶನ ಮಾಡಲಾಗಿತ್ತು.
ರಾಷ್ಟ್ರ ಧ್ವಜ ಕ್ಕೆ ಅವಮಾನಿಸಿದ ವಿಡಿಯೋ ಕೇಸರಿ ಸಾಮ್ರಾಟ್ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು.ವಿಷಯ ತಿಳಿಯುತ್ತಿದ್ದಂತೆ ಕುಮಟಾ ಪೊಲೀಸರಿಂದ ಸೊಮೊಟೊ ಕೇಸ್ ದಾಖಲಿಸಲಾಗಿತ್ತು.
Gokarna|ಗೋಕರ್ಣ ಕಡಲ ಅಲೆಯಲ್ಲಿ ನೀಲಿ ಬೆಳಕಿನ ವಿಸ್ಮಯ-ಕಡಲಿನಲ್ಲಿ ರಾತ್ರಿ ಸೂಸಿದ ನೀಲಿ ಬೆಳಕು
ಚಾರ್ಜ್ ಶೀಟ್ ಪರಿಶೀಲಿಸಿದ ಹೈಕೋರ್ಟ್ ಪೀಠ ಆರೋಪಿತರು ಸಲ್ಲಿಸಿದ ಅರ್ಜಿ ವಜಾ ಮಾಡಿ ಆದೇಶ ಮಾಡಿದೆ.