ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Kumta: ಶ್ರೀ ಶಾಂತಿಕಾ ಪರಮೇಶ್ವರಿ ದೇವಿಗೆ ವಿಶೇಷ ಹೂವಿನ ಅಲಂಕಾರ ಹೇಗಿದೆ ವಿಡಿಯೋ ನೋಡಿ

ಕುಮಟಾದ ಶಾಂತಿಕಾ ಪರಮೇಶ್ವರಿ ದೇವಿಗೆ ನಡೆದ ವಿಶೇಷ ಹೂವಿನ ಅಲಂಕಾರ ಭಕ್ತರನ್ನು ಮೋಡಿ ಮಾಡಿದೆ. ಈ ಅಲಂಕಾರದ ಅಪರೂಪದ ವಿಡಿಯೋವನ್ನು ಇಲ್ಲಿ ನೋಡಿ
02:46 AM Sep 13, 2025 IST | ಶುಭಸಾಗರ್
ಕುಮಟಾದ ಶಾಂತಿಕಾ ಪರಮೇಶ್ವರಿ ದೇವಿಗೆ ನಡೆದ ವಿಶೇಷ ಹೂವಿನ ಅಲಂಕಾರ ಭಕ್ತರನ್ನು ಮೋಡಿ ಮಾಡಿದೆ. ಈ ಅಲಂಕಾರದ ಅಪರೂಪದ ವಿಡಿಯೋವನ್ನು ಇಲ್ಲಿ ನೋಡಿ

Kumta: ಶ್ರೀ ಶಾಂತಿಕಾ ಪರಮೇಶ್ವರಿ ದೇವಿಗೆ ವಿಶೇಷ ಹೂವಿನ ಅಲಂಕಾರ ಹೇಗಿದೆ ವಿಡಿಯೋ ನೋಡಿ

Advertisement

Kumta news:- ಉತ್ತರ ಕನ್ನಡ ಜಿಲ್ಲೆಯ ಕುಮಟ(kumta) ನಗರದ ದೇವರಹಕ್ಕಲ  ಪ್ರಸಿದ್ದ  ಶ್ರೀ ಶಾಂತಿಕಾ ಪರಮೇಶ್ವರಿ ದೇವಿಯ ಹೂವಿನ ಪೂಜೆಯು ಶುಕ್ರವಾರ ಸಂಪನ್ನಗೊಂಡಿತು.

48 ಗಂಟೆಗಳ ಕಾಲ ಅವಿರತ ಶ್ರಮಹಾಕಿ ಎರಡೂವರೆಗೂ ಹೆಚ್ವು ಕ್ವಿಂಟಲ್ ಹೂವುಗಳನ್ನು ಬಳಸಿ 100 ಕ್ಕೂ ಹೆಚ್ಚು ಕಾರ್ಯಕರ್ತರು ಈ ಹೂವಿನ ಅಲಂಕಾರ ಮಾಡಿದ್ದಾರೆ.

ಒಟ್ಟು ಒಂದು ಲಕ್ಷಕ್ಕೂ ಹೆಚ್ವು ಹೂವಿಗೆ ಖರ್ಚಾಗಿದ್ದು ಪ್ರತಿ ವರ್ಷ ಶ್ರೀದೇವಿಗೆ ದಸರ ಪ್ರಾರಂಭಕ್ಕೂ ಮೊದಲು ಹೂವಿನ ಪೂಜೆ ನೆರವೇರಿಸುವುದು ನಡೆದುಕೊಂಡು ಬಂದಿದೆ. ಇದರ ವಿಡಿಯೋ ಝಲಕ್ ಇಲ್ಲಿದೆ ನೋಡಿ.

Advertisement

Advertisement
Tags :
Karnataka Temple NewsKumta newsShantika Parameshwari TempleSpecial AlankaraTemple Flower DecorationTemplesUttara Kannada
Advertisement
Next Article
Advertisement