Arecanut price :ಅಡಿಕೆ ಧಾರಣೆ | 8 ಸೆಪ್ಟೆಂಬರ್ 2025 | ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
Arecanut price :ಅಡಿಕೆ ಧಾರಣೆ | 8 ಸೆಪ್ಟೆಂಬರ್ 2025 | ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
Market rates:- ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯ ಅಡಿಕೆ ಧಾರಣೆ 8 ಸೆಪ್ಟೆಂಬರ್ ನಲ್ಲಿ ಎಷ್ಟಿದೆ ಮಾಹಿತಿ ಇಲ್ಲಿದೆ. ಜೊತೆಗೆ ಇಂದಿನ ಚಿನ್ನ,ಬೆಳ್ಳಿ ದರವನ್ನು ಸಹ ನೀಡಲಾಗಿದೆ.
ಸೊರಬ ಮಾರುಕಟ್ಟೆ
ರಾಶಿ | 56000 | 56000 |
ಹೊಸ ಚಾಲಿ | 29000 | 29000 |
ತೀರ್ಥಹಳ್ಳಿ ಮಾರುಕಟ್ಟೆ
ಸಿಪ್ಪೆಗೋಟು | 10000 | 10500 |
ಶಿವಮೊಗ್ಗ ಮಾರುಕಟ್ಟೆ
ಗೊರಬಲು | 19039 | 36799 |
ಬೆಟ್ಟೆ | 64409 | 65899 |
ರಾಶಿ | 48009 | 60209 |
ಸರಕು | 73199 | 97196 |
ಸಾಗರ ಮಾರುಕಟ್ಟೆ
ಕೆಂಪುಗೋಟು | 28989 | 34299 |
ಕೋಕ | 11989 | 26809 |
ಚಾಲಿ | 18214 | 39499 |
ಬಿಳೆ ಗೋಟು | 15099 | 28399 |
ರಾಶಿ | 40170 | 60189 |
ಸಿಪ್ಪೆಗೋಟು | 9200 | 20385 |
ಚಿನ್ನದ ದರ ಇಳಿಕೆ ಇಂದು ಎಷ್ಟಿದೆ ದರ ವಿವರ ಇಲ್ಲಿದೆ.
ಸೋಮವಾರ ಸೆಪ್ಟಂಬರ್ 08ರಂದು ಚಿನ್ನದ ಬೆಲೆಯ ಭರ್ಜರಿ ಇಳಿಕೆ ಕಂಡಿದೆ. 24 ಕ್ಯಾರಟ್ ಚಿನ್ನ ಒಂದು ಗ್ರಾಂಗೆ 10,838 ರೂ.ಗೆ ಕುಸಿದಿದೆ. 10 ಗ್ರಾಂ ಚಿನ್ನವು ನೆನ್ನೆ ಇದ್ದ 1,08,490 ರೂ.ಗಿಂತ ಇಂದು 1,08,380 ರೂಪಾಯಿಗೆ ಇಳಿಕೆ ಕಂಡಿದೆ. ಈ ಮೂಲಕ ಬರೊಬ್ಬರಿ 110 ಇಳಿಕೆ ಆದಂತಾಗಿದೆ. ಇನ್ನೂ 100 ಗ್ರಾಂ ಚಿನ್ನ ದರವು 1100 ರೂ.ಗೆ ಇಳಿಕೆ ಆಗಿದೆ ಎಂದು ಮಾರುಕಟ್ಟೆ ಮೂಲಗಳು ಮಾಹಿತಿ ನೀಡಿವೆ.
22 ಕ್ಯಾರಟ್ ಚಿನ್ನದ ಬೆಲೆಯು ನೆನ್ನೆಯ 9,945 ರೂ.ಯಿಂದ ಇಂದು 9,935 ರೂಪಾಯಿಗೆ ಕುಸಿದಿದೆ. ಒಟ್ಟ ₹10 ಇಳಿಕೆ ಆದಂತಾಗಿದೆ. ಇದೇ ಚಿನ್ನದ 100 ಗ್ರಾಂ ಬೆಲೆಗೆ ನೆನ್ನೆ 9,94,500 ರೂ. ಇತ್ತು, ಇಂದು ಅದು 9,93,500 ರೂ.ಗೆ ಕುಸಿದಿದ್ದು, ಒಟ್ಟು 1100 ರೂಪಾಯಿ ಕುಸಿದಿದೆ. ಆದರೆ ಸಹಿತ ಇದು ಚಿನ್ನವು ಖರೀದಿಗೆ ಸಮಯವಲ್ಲ ಎನ್ನಲಾಗುತ್ತಿದೆ. ಏಕೆಂದರೆ ಈಗಾಗಲೇ ನಿರಂತರವಾಗಿ ಹೆಚ್ಚಳ ಕಂಡದ ಚಿನ್ನದ ದರವು ಗಗನಕ್ಕಿದೆ. ಇನ್ನೂ ಹಲವು ಭಾರಿ ಇಳಿಕೆ ಆದರೆ ಖರೀದಿ ಪ್ರಮಾಣ ಹೆಚ್ಚಾಗಬಹುದೆಂದು ಅಂದಾಜಿಸಲಾಗಿದೆ.
ಬೆಳ್ಳಿ 100 ಗ್ರಾಂ ಬೆಲೆಯು ನೆನ್ನೆಯ 12,800 ರೂಪಾಯಿಯಿಂದ ಇಂದು 12,700 ಕ್ಕೆ ಇಳಿಕೆ ಕಂಡಿದೆ. ಇದರಿಂದ ಒಟ್ಟು 100 ರೂ. ಕುಸಿತವಾಗಿದೆ. ಒಂದು ಕೆ.ಜಿ. ಬೆಳ್ಳಿಯ ದರವು 1,28,000 ರೂ.ನಿಂದ 1,27,000 ಕ್ಕೆ ಕುಸಿತ ಕಂಡಿದೆ. ಈ ಮೂಲಕ ಬಹುದಿನಗಳ ಬಳಿಕ 1,000 ಇಳಿಕೆ ಆಗಿದೆ. ನಗರವಾರು ಚಿನ್ನ ಬೆಳ್ಳಿ ದರಗಳ ಪಟ್ಟಿ ಇಲ್ಲಿದೆ.
ಪ್ರಮುಖ ನಗರಗಳಲ್ಲಿ 22ಕೆ 10 ಗ್ರಾಂ ಚಿನ್ನದ ಬೆಲೆ
ಬೆಂಗಳೂರು: 99,465 ರೂಪಾಯಿ
ಮುಂಬೈ: 99,467 ರೂಪಾಯಿ
ಚೆನ್ನೈ: 1,00,061 ರೂಪಾಯಿ
ಪುಣೆ: 99,473 ರೂಪಾಯಿ
ಹೈದರಾಬಾದ್: 99,465 ರೂಪಾಯಿ
ಕೋಲ್ಕತ್ತಾ: 99,465 ರೂಪಾಯಿ