Guarantee news ರಾಧಕ್ಕನಿಗೆ ಹೆರಿಗೆ ಮಾಡಸ್ತೀನಿ ಎಂದ ಆರ್.ವಿ ದೇಶಪಾಂಡೆ! ಆಮೇಲೇನಾಯ್ತು ವಿಡಿಯೋ ನೋಡಿ
Guarantee news ರಾಧಕ್ಕನಿಗೆ ಹೆರಿಗೆ ಮಾಡಸ್ತೀನಿ ಎಂದ ಆರ್.ವಿ ದೇಶಪಾಂಡೆ! ಆಮೇಲೇನಾಯ್ತು ವಿಡಿಯೋ ನೋಡಿ
07:56 PM Sep 01, 2025 IST
|
ಶುಭಸಾಗರ್
Guarantee news ರಾಧಕ್ಕನಿಗೆ ಹೆರಿಗೆ ಮಾಡಸ್ತೀನಿ ಎಂದ ಆರ್.ವಿ ದೇಶಪಾಂಡೆ! ಆಮೇಲೇನಾಯ್ತು ವಿಡಿಯೋ ನೋಡಿ
Advertisement
ಕಾರವಾರ/ದಾಂಡೇಲಿ:- ಉತ್ತರ ಕನ್ನಡ ಜಿಲ್ಲೆಯ (uttara kannada) ದಾಂಡೇಲಿಯಲ್ಲಿ ಸೂಫಾ ಆಣೆಕಟ್ಟಿನಲ್ಲಿ ನೀರು ತುಂಬಿದ ಹಿನ್ನಲೆಯಲ್ಲಿ ಸೋಮವಾರ ಆರ್.ವಿ ದೇಶಪಾಂಡೆಯವರು ಬಾಗಿನ ಅರ್ಪಿಸಲು ಬಂದಿದ್ದು ಇದೇ ಸಂದರ್ಭದಲ್ಲಿ Guarantee news ಸಂಪಾದಕಿ ರಾಧ ಹಿರೇಗೌಡರು ಸಹ ಬಂದಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡುವಾಗ ಪ್ರಶ್ನೆ ಕೇಳಿದ ರಾಧಕ್ಕನಿಗೆ ಆರ್.ವಿ ದೇಶಪಾಂಡೆ ಶಾಕಿಂಗ್ ಉತ್ತರ ನೀಡದ್ದು ಇದರ ವಿಡಿಯೋ ಇಲ್ಲಿದೆ.
ವಿಡಿಯೋ ನೋಡಿ:-
Advertisement
Advertisement
Next Article
Advertisement