ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Shivamogga|ಕೆರೆಗೆ ಉರುಳಿದ ಕಾರು | CCTV Footage Viral 

Shivamogga:ರಿಪ್ಪನ್‌ಪೇಟೆ ಸಮೀಪದ ಚಿಪ್ಪಗರ ಕೆರೆಗೆ ಇಂದು ಕಾರು (Car) ಪಲ್ಟಿಯಾಗಿದೆ. ತ್ಯಾಗರ್ತಿಯ ಪಾರ್ವತಮ್ಮ ಎಂಬುವವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರು ಪಾರಾಗಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ವೈರಲ್‌ ಆಗಿದೆ.
10:04 PM Sep 16, 2025 IST | ಶುಭಸಾಗರ್
Shivamogga:ರಿಪ್ಪನ್‌ಪೇಟೆ ಸಮೀಪದ ಚಿಪ್ಪಗರ ಕೆರೆಗೆ ಇಂದು ಕಾರು (Car) ಪಲ್ಟಿಯಾಗಿದೆ. ತ್ಯಾಗರ್ತಿಯ ಪಾರ್ವತಮ್ಮ ಎಂಬುವವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರು ಪಾರಾಗಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ವೈರಲ್‌ ಆಗಿದೆ.

Shivamogga|ಕೆರೆಗೆ ಉರುಳಿದ ಕಾರು | CCTV Footage Viral

ರಿಪ್ಪನ್‌ಪೇಟೆ: ಸಮೀಪದ ಚಿಪ್ಪಗರ ಕೆರೆಗೆ ಇಂದು ಕಾರು (Car) ಪಲ್ಟಿಯಾಗಿದೆ. ತ್ಯಾಗರ್ತಿಯ ಪಾರ್ವತಮ್ಮ ಎಂಬುವವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರು ಪಾರಾಗಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ವೈರಲ್‌ ಆಗಿದೆ.

Advertisement

ಚಾಲಕನ ನಿಯಂತ್ರಣ ತಪ್ಪಿದ ಕಾರು ದಿಢೀರ್‌ ಎಡಕ್ಕೆ ತಿರುಗಿ ಪಲ್ಟಿಯಾಗಿ ಕೆರೆಗೆ ಬಿದ್ದಿದೆ. ಈ ಭಯಾನಕ ದೃಶ್ಯ ಇಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಲ್ಲಿದೆ ಅವಘಡದ ಸಿಸಿಟಿವಿ ದೃಶ್ಯಾವಳಿಯ ವಿಡಿಯೋ ನೋಡಿ.

Advertisement

Advertisement
Tags :
Car Accident CCTVCar Falls Into LakeCCTV Footage ViralKannada Breaking NewsKarnataka Accident NewsKarnataka viral newsShivamogga Car AccidentShivamogga Latest UpdatesShivamogga newsShivamogga Viral Video
Advertisement
Next Article
Advertisement