ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Breaking news| ಜೈಲಿನಲ್ಲಿ ಪೊಲೀಸರ ದಾಳಿ |ಬಾಳೆಗೊನೆ ದಂಡಿನಲ್ಲಿ ಸಿಕ್ತು ಗಾಂಜಾ ,ಸಿಗರೇಟು!

Shivamogga police raided the central prison and seized 123g of ganja and 40 cigarettes hidden inside a hollowed banana stem. NDPS Act case registered at Tunganagar police station.
11:44 PM Nov 20, 2025 IST | ಶುಭಸಾಗರ್
Shivamogga police raided the central prison and seized 123g of ganja and 40 cigarettes hidden inside a hollowed banana stem. NDPS Act case registered at Tunganagar police station.

Breaking news| ಜೈಲಿನಲ್ಲಿ ಪೊಲೀಸರ ದಾಳಿ |ಬಾಳೆಗೊನೆ ದಂಡಿನಲ್ಲಿ ಸಿಕ್ತು ಗಾಂಜಾ ,ಸಿಗರೇಟು!

Advertisement

ಶಿವಮೊಗ್ಗ:- ಇತ್ತೀಚಿಗಷ್ಟೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಕೆ ಹಾಗೂ ಐಷಾರಾಮಿ ಸವಲತ್ತುಗಳ ಬಗ್ಗೆ ವಿಡಿಯೋ ವೈರಲ್ ಆಗುತಿದ್ದಂತೆ ಹಲವು ಜೈಲುಗಳಿಗೆ ಪೊಲೀಸ್ ಇಲಾಖೆ ದಾಳಿ ಮಾಡುತ್ತಿದೆ.

Advertisement

ಇದರ ಭಾಗವಾಗಿ ಶಿವಮೊಗ್ಗ ಜಿಲ್ಲೆಯ ಎಸ್ .ಪಿ ನೇತ್ರತ್ವದಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ದಾಳಿ ನಡೆಸಿದ್ದು ಪೊಲೀಸರನ್ನೇ ಬೆಚ್ಚು ಬೀಳಿಸಿದೆ.

ಜೈಲಿನಲ್ಲಿ ತೆಗೆದುಕೊಂಡು ಹೋಗುವ ಬಾಳೆಗೊನೆಯ ದಿಂಡು ಕೊರೆದು ಅದರೊಳಗೆ ಗಾಂಜಾ& ಸಿಗರೇಟು ಟೇಪ್ ನಲ್ಲಿ ಸುತ್ತಿಟ್ಟಿರುವುದು ಪತ್ತೆಹಚ್ಚಿದ್ದು, ಈಬಗ್ಗೆ ತುಂಗಾನಗರಠಾಣೆಯಲ್ಲಿ NDPS ಆಕ್ಟ್ ರೀತ್ಯ ಪ್ರಕರಣ ದಾಖಲಾಗಿಗಿದೆ‌.ಇನ್ನು ದಾಳಿಯ ವೇಳೆ  123 ಗ್ರಾಂ ಗಾಂಜಾ, 40 ಸಿಗರೇಟ್ ವಶಕ್ಕೆ ಪಡೆಯಲಾಗಿದೆ.

Advertisement
Tags :
Breaking newsJailKarnatakaPolice raidShivamoggaShivamogga Central Prison
Advertisement
Next Article
Advertisement