Siddapura |ಆಹಾರಕ್ಕಾಗಿ ಮೂರು ಬಾರಿ ಮನೆಗೆ ಬಂದ ಕರಿ ಚಿರತೆ! Video ನೋಡಿ
ಸಿದ್ದಾಪುರ :- ಆಹಾರ ಅರಸಿ ಕಾಡಿನಿಂದ ನಾಡಿಗ ಬರುತಿದ್ದ ಅಪರೂಪದ ಕರಿ ಚಿರತೆಯೊಂದು ಮತ್ತೆ ಭೇಟೆ ಅರಸಿ ಈ ಹಿಂದೆ ನಾಯಿಯೊಂದನ್ನು ಎರಡು ಬಾರಿ ಬೇಟೆಯಾಡಿದ್ದ ಮನೆಗೆ ಆಗಮಿಸಿ ಆತಂಕ ಪಡಿಸಿದೆ.
10:39 PM Oct 13, 2024 IST | ಶುಭಸಾಗರ್
Siddapura |ಆಹಾರಕ್ಕಾಗಿ ಮೂರು ಬಾರಿ ಮನೆಗೆ ಬಂದ ಕರಿ ಚಿರತೆ! Video ನೋಡಿ
Advertisement
ಮೂರು ಬಾರಿ ಮನೆಯಲ್ಲಿದ್ದ ನಾಯಿ ಹೊತ್ತೊಯ್ದ ಕರಿಚಿರತೆ
ಸಿದ್ದಾಪುರ :- ಆಹಾರ ಅರಸಿ ಕಾಡಿನಿಂದ ನಾಡಿಗ ಬರುತಿದ್ದ ಅಪರೂಪದ ಕರಿ ಚಿರತೆಯೊಂದು ಮತ್ತೆ ಭೇಟೆ ಅರಸಿ ಈ ಹಿಂದೆ ನಾಯಿಯೊಂದನ್ನು ಎರಡು ಬಾರಿ ಬೇಟೆಯಾಡಿದ್ದ ಮನೆಗೆ ಆಗಮಿಸಿ ಆತಂಕ ಪಡಿಸಿದೆ.
ಇದನ್ನೂ ಓದಿ:-Siddapura| ಸಿಡಿಲು ಬಡಿದು ಆರು ಜನ ಅಸ್ವಸ್ಥ!
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮುಸೆಗಾರ ನ ರಾಮಚಂದ್ರ ಹೆಗಡೆ ಎಂಬುವವರ ಮನೆಗೆ ದಾಳಿಯಿಟ್ಟ ಚಿರತೆ ಮನೆಯನ್ನು ಸುತ್ತುಹಾಕಿ ಮನೆಯಲ್ಲಿದ್ದ ನಾಯಿಯನ್ನು ಹಿಡಿದು ಸಾಗಿದೆ.
ಇದನ್ನೂ ಓದಿ:-Siddapura| ಫೇಸ್ ಬುಕ್ ನಲ್ಲಿ ಲವ್ ಮಾಡಿ ಬಂದವಳು ಮನೆಗೆ ಕನ್ನ! ಹಿಗ್ಗಾಮುಗ್ಗ ತಳಿಸಿದ ಜನ.
ಈ ದೃಶ್ಯ ಸಿಸಿ ಕ್ಯಾಮರಾ ದಲ್ಲಿ ಸೆರೆಯಾಗಿದ್ದು ಈ ಹಿಂದೆ ಎರಡು ಬಾರಿ ಇದೇ ಮನೆಗೆ ದಾಳಿ ಇಟ್ಟು ನಾಯಿಯನ್ನು ಭೇಟೆಯಾಡಿ ತೆರಳಿತ್ತು. ಆದ್ರೆ ಇದೀಗ ಮತ್ತೆ ಚಿರತೆ ನಿರಂತರ ದಾಳಿ ಇಡುತಿದ್ದು ಆತಂಕ ಸೃಷ್ಟಿ ಮಾಡಿದೆ.
ವಿಡಿಯೋ ಇಲ್ಲಿದೆ:-
Advertisement