For the best experience, open
https://m.kannadavani.news
on your mobile browser.
Advertisement

Uttara kannada |ಬೆಳಂಬೆಳಗ್ಗೆ ಬ್ಯಾಂಕ್ ದರೋಡೆಗೆ ವಿಫಲ ಯತ್ನ |ಸೈರನ್ ಕೂಗಿದ್ದಕ್ಕೆ ಬೆಂಕಿ ಇಟ್ಟ ದರೋಡೆಕೋರರು.

Uttara Kannada: Robbery attempt foiled at Karnataka Gramin Bank in Ummachagi village, Yellapur taluk. When the alarm siren went off, the robbers set the bank on fire and fled. Fire brigade and police rushed to the spot — case registered at Yellapur Police Station.
12:13 PM Nov 12, 2025 IST | ಶುಭಸಾಗರ್
Uttara Kannada: Robbery attempt foiled at Karnataka Gramin Bank in Ummachagi village, Yellapur taluk. When the alarm siren went off, the robbers set the bank on fire and fled. Fire brigade and police rushed to the spot — case registered at Yellapur Police Station.
uttara kannada  ಬೆಳಂಬೆಳಗ್ಗೆ ಬ್ಯಾಂಕ್ ದರೋಡೆಗೆ ವಿಫಲ ಯತ್ನ  ಸೈರನ್ ಕೂಗಿದ್ದಕ್ಕೆ ಬೆಂಕಿ ಇಟ್ಟ ದರೋಡೆಕೋರರು
Bank robbery case Uttara Kannada

Uttara kannada |ಬೆಳಂಬೆಳಗ್ಗೆ ಬ್ಯಾಂಕ್ ದರೋಡೆಗೆ ವಿಫಲ ಯತ್ನ |ಸೈರನ್ ಕೂಗಿದ್ದಕ್ಕೆ ಬೆಂಕಿ ಇಟ್ಟ ದರೋಡೆಕೋರರು

Advertisement

ಕಾರವಾರ:- ಬ್ಯಾಂಕ್ ನಲ್ಲಿ ದರೋಡೆಗೆ ಯತ್ನಿಸಿ ಸೈರನ್ ಕೂಗಿದ್ದರಿಂದ ಬ್ಯಾಂಕ್ ಗೆ ಬೆಂಕಿ ಹಾಕಿ ದರೋಡೆಕೋರರು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (yallapur)ತಾಲೂಕಿನ ಉಮ್ಮಚಗಿಯಲ್ಲಿ ನಡೆದಿದೆ.

Yallapur bank robbery case
Bank robbery case Uttara Kannada

ಇಂದು ಬೆಳಗ್ಗೆ ದರೋಡೆಕೋರರು ಉಮ್ಮಚಗಿಯ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ ನ ಕಿಟಕಿ ಕೊರೆದು ಒಳಹೊಕ್ಕಿದ್ದಾರೆ. ಸೇಫ್ ಲಾಕರ್ ತುಂಡರಿಸಲು ಹೋದಾಗ ಸೈರನ್ ಆಗಿದ್ದು ಬೆದರಿದ ದರೋಡೆಕೋರರು  ಬ್ಯಾಂಕ್ ಗೆ ಬೆಂಕಿ ಇಟ್ಟು ಪರಾರಿಯಾಗಿದ್ದಾರೆ‌ .

ಬ್ಯಾಂಕ್ ನ ಕಟ್ಟಡ ಬೆಂಕಿಯಿಂದ ಆವೃತವಾಗುತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದು ನಂತರ ಕಿಟಕಿ ಕೊರೆದು ದರೋಡೆಗೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ.

Yallapur | ಆಸ್ತಿಗಾಗಿ ಮಗನಿಂದ ತಂದೆಗೆ ಕೊಡಲಿಯಿಂದ ಹೊಡೆದು ಕೊಲೆ .

ಸ್ಥಳಕ್ಕೆ ಶಿರಸಿ DYSP  ಗೀತಾ ಪಾಟೀಲ್, ಯಲ್ಲಾಪುರ ಪಿ.ಐ. ರಮೇಶ್ ಹಾನಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ