Uttara kannada ಸರಣಿ ಕಳ್ಳತನ | ಮುರುಡೇಶ್ವರ ಸೇರಿದಂತೆ ಜಿಲ್ಲೆಯ ದೇವಾಲಯಗಳ ಭದ್ರತೆ ಹೆಚ್ಚಿಸಲು 15 ದಿನದ ಗಡುವು
Uttara kannada ಸರಣಿ ಕಳ್ಳತನ | ಮುರುಡೇಶ್ವರ ಸೇರಿದಂತೆ ಜಿಲ್ಲೆಯ ದೇವಾಲಯಗಳ ಭದ್ರತೆ ಹೆಚ್ಚಿಸಲು 15 ದಿನದ ಗಡುವು
ಕಾರವಾರ :- ಉತ್ತರ ಕನ್ನಡ(uttara kannada) ಜಿಲ್ಲೆಯಲ್ಲಿ ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿ ಕಳ್ಳರು ಕಳ್ಳತನ ಮಾಡುತಿದ್ದು ದೇವರ ಆಭರಣ , ಕಾಣಿಕೆ ಡಬ್ಬಿಗಳನ್ನು ಒಡೆದು ಕಳ್ಳತನ ಮಾಡುತಿದ್ದಾರೆ.
Karwar| ಜಿಲ್ಲಾಧಿಕಾರಿ ಕಚೇರಿಗೆ ದಾಳಿ ಇಟ್ಟ ಉಡ! ವಿಡಿಯೋ ನೋಡಿ
ಇತ್ತೀಚೆಗೆ ಕಾರವಾರ,ಅಂಕೋಲ,ಕುಮಟಾ,ಶಿರಸಿ ಭಾಗದ ದೇವಾಲಯದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿ ನಗ ನಾಟ್ಯ ಕಳ್ಳತನವಾಗಿತ್ತು.
ಈ ಹಿನ್ನಲೆಯಲ್ಲಿ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಕಡ್ಡಾಯ ಕ್ಯಾಮರಾ ಅಳವಡಿಕೆ ,ದೇವಾಲಯದಲ್ಲಿರುವ ದೇವರ ಆಭರಣವನ್ನು ಪ್ರತಿ ದಿನ ತೆಗೆದು ಭದ್ರ ಪಡಿಸುವುದು, ಕಾಣಿಕೆ ಡಬ್ಬಿಯ ಹಣವನ್ನು ವಾರದಲ್ಲಿ ಒಂದು ದಿನ ಕಾಲಿ ಮಾಡುವುದು ಸೇರಿದಂತೆ ಭದ್ರತೆ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ಸಭೆ ನಡೆಸಿ ಸೂಚನೆ ನೀಡಲಾಗಿದೆ.
Ankola| ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕ ಗೋವಾಕ್ಕೆ ಪರಾರಿ!ಸಹಕರಿಸಿದ ಇಬ್ಬರು ವಶಕ್ಕೆ
ಮುರುಡೇಶ್ವರ ದಲ್ಲಿ ಭದ್ರತೆ ಹೆಚ್ಚಳಕ್ಕೆ ಸೂಚನೆ
ಜಿಲ್ಲೆಯ ಪ್ರವಾಸಿಗರ ಮೆಚ್ಚಿನ ಸ್ಥಳವಾದ ಮುರುಡೇಶ್ವರ ಪ್ರವಾಸಿಗರು ಹೆಚ್ಚು ಬರುತ್ತಾರೆ .ಹೀಗಾಗಿ ಈ ಭಾಗದಲ್ಲಿ ಅತೀ ಸೂಕ್ಷ್ಮವಾಗಿದ್ದು , ಎ.ಎಸ್.ಪಿ ಕೃಷ್ಣಮೂರ್ತಿ ರವರು ದೇವಾಲಯದ ಕಮಿಟಿಗಳ ಜೊತೆ ಸಭೆ ನಡೆಸಿದ್ದಾರೆ.
Bhatkal| ಡಿಸ್ಕೋಂಟ್ ಆಫರ್ ಹೆಸರಿನಲ್ಲಿ 300 ಜನರಿಗೆ ಹಣ ವಂಚನೆ |ಆರೋಪಿಗಳು ಅಂದರ್
ಭದ್ರತಾ ದೃಷ್ಟಿಯಿಂದ 15 ದಿನದ ಒಳಗೆ ಕಡ್ಡಾಯವಾಗಿ ಭಟ್ಕಳ ತಾಲೂಕಿನ ಭಾಗದಲ್ಲಿ ಬರುವ ಎಲ್ಲಾ ದೇವಾಲಯಗಳಿಗೆ ಸಿಸಿ ಕ್ಯಾಮರ ಅಳವಡಿಸಲು ಸೂಚನೆ ನೀಡಿದ್ದಾರೆ. ಇದಲ್ಲದೇ ದೆಹಲಿಯಲ್ಲಿ ನಡೆದ ಕಾರ್ ಬಾಂಬ್ ಸ್ಪೋಟ ಹಿನ್ನಲೆಯಲ್ಲಿ ಮುರುಡೇಶ್ವರದ ವಸತಿ ನಿಲಯ,ಹೋಮ್ವಸ್ಟೇಗಳ ಭದ್ರತೆ ತಪಾಸಣೆ ನಡೆಸಲಾಗಿದೆ.
Kumta| ನಿಯಮ ಮೀರಿ ಸಾಲ ವಸೂಲಿಗೆ ಇಳಿದ ಬ್ಯಾಂಕ್ ಗೆ ಪಾಠ ಕಲಿಸಿದ ಖ್ಯಾತ ವಕೀಲ ಪ್ರಶಾಂತ್ ನಾಯ್ಕ ಬೆಟಕುಳಿ.
ಇನ್ನು ಇಂದು ಎಸ್.ಪಿ ದೀಪನ್ ನೇತ್ರತ್ವದಲ್ಲಿ ಎಲ್ಲಾ ವಿಭಾಗದ ಪೊಲೀಸ್ ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ರಾತ್ರಿ ಪಾಳಯದಲ್ಲಿ ನಿಗ ಇಡುವ ಹಾಗೂ ಭದ್ರತೆ ಕುರಿತು ಚರ್ಚೆ ನಡೆಸಿದ್ದಾರೆ.
ಜಿಲ್ಲೆಯ ಸುದ್ದಿಗಳನ್ನು ಓದಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ:-
Yallapur :ಒಂದನೇ ತರಗತಿ ವಿದ್ಯಾರ್ಥಿನಿ ಯನ್ನು ಪಾಳು ಬಿದ್ದ ದೇವಸ್ಥಾನದಲ್ಲಿ ಅ*ಚಾರ ಮಾಡಿದ ಅಪ್ರಾಪ್ತ ಬಾಲಕ!
Uttara kannada| ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ 33,111- IMV ಪ್ರಕರಣ ಎಸ್.ಪಿ ಯಿಂದ ಹೆಲ್ಮೆಟ್ ಜಾಗೃತಿ ಅಭಿಯಾನ
Uttarakannada| ಜಿಲ್ಲೆಗೂ ಗೃಹ ಆರೋಗ್ಯ ಯೋಜನೆ ವಿಸ್ತರಣೆ- ಹೇಗಿರಲಿದೆ ಆರೋಗ್ಯ ಸೇವೆ?

