Shirur| ಹನ್ನೊಂದು ದಿನ ಪೂರೈಸಿದ ಕಾರ್ಯಾಚರಣೆ ಮುಂದೇನು? ಮಂಕಾಳು ವೈದ್ಯ ಹೇಳಿದ್ದೇನು?
ಕಾರವಾರ :-ಆರು ವರ್ಷದ ಹಿಂದೆ ಪರೇಶ್ ಮೇಸ್ತಾ ಪ್ರಕರಣದಲ್ಲಿ ಸಿಬಿಐ FIR ಮಾಡಿಕೊಂಡು ಹೋಗಿದ್ದರು ಆಗಿದ್ದೇನು ಇಲ್ಲ ಎಂದು ED ಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ FIR ದಾಖಲು ಕುರಿತು ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಪ್ರತಿಕ್ರಿಯಿಸಿದ್ದಾರೆ.
10:43 PM Sep 30, 2024 IST | ಶುಭಸಾಗರ್
ಕಾರವಾರ :-ಆರು ವರ್ಷದ ಹಿಂದೆ ಪರೇಶ್ ಮೇಸ್ತಾ ಪ್ರಕರಣದಲ್ಲಿ ಸಿಬಿಐ FIR ಮಾಡಿಕೊಂಡು ಹೋಗಿದ್ದರು ಆಗಿದ್ದೇನು ಇಲ್ಲ ಎಂದು ED ಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ FIR ದಾಖಲು ಕುರಿತು ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಪ್ರತಿಕ್ರಿಯಿಸಿದ್ದಾರೆ.
Advertisement
ಇದನ್ನೂ ಓದಿ:-Shirur| ಸಿಕ್ಕ ಮೂಳೆಗಳು ಯಾವುದು? ಕಾರ್ಯಾಚರಣೆ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?
ಇಂದು ಸಂಜೆ ಕಾರವಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಲೋಕಾಯುಕ್ತಕ್ಕೆ ತನಿಖೆಗೆ ಮಾನದಂಡ ಇರುತ್ತದೆ ಆ ಪ್ರಕಾರ ತನಿಖೆ ಮಾಡುತ್ತಾರೆ.
ಹಾಗೇ ಈಸಿಯಾಗುವುದಾಗಿದ್ದರೇ FIR ರೇ ಆಗುತ್ತಿರಲಿಲ್ಲ,ಸಿ.ಎಂ ಯಾವುದೇ ರೀತಿ ತಪ್ಪು ಮಾಡಿಲ್ಲ ,ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ ಎಂದರು.
ಇನ್ನು ಶಿರೂರಿನಲ್ಲಿ 11 ದಿನದ ಮೂರನೇ ಹಂತ ಕಾರ್ಯಾಚರಣೆ ನಡೆಸಲಾಗಿದ್ದು ಅಗತ್ಯ ಬಿದ್ದರೇ ಕಾರ್ಯಾಚರಣೆ ಮುಂದುವರೆಸುವುದಾಗಿ ಹೇಳಿದ್ದು ಕಾರ್ಯಾಚರಣೆ ಮುಂದುವರೆಸಬೇಕಾ ಇಲ್ಲವೇ ಎಂಬುದನ್ನು ತೀರ್ಮಾನಿಸುತ್ತೇವೆ ಎಂದರು.
Advertisement