ಶಿರಸಿ: ಕಾಶ್ಮೀರದ ಪಹಲ್ಗಾಂ (pahalgav)ನಲ್ಲಿ ಉಗ್ರರು ಹೊಡೆದ ಗುಂಡು ಶಿರಸಿಯ ಗುಬ್ಬಿಗದ್ದೆಯ ಶೋಭಾ ಹೆಗಡೆ ಅವರ ಕಿವಿ ಪಕ್ಕದಲ್ಲಿ ಹಾದು ಹೋಗಿದ್ದು, ಕೂದಲೆಳೆಯ ಅಂತರದಿಂದ ಅವರು ಪಾರಾಗಿ ಬಂದಿದ್ದಾರೆ.
ಶಿರಸಿ: ಕಾಶ್ಮೀರದ ಪಹಲ್ಗಾಂ (pahalgam)ನಲ್ಲಿ ಉಗ್ರರು ಹೊಡೆದ ಗುಂಡು ಶಿರಸಿಯ ಗುಬ್ಬಿಗದ್ದೆಯ ಶೋಭಾ ಹೆಗಡೆ ಅವರ ಕಿವಿ ಪಕ್ಕದಲ್ಲಿ ಹಾದು ಹೋಗಿದ್ದು, ಕೂದಲೆಳೆಯ ಅಂತರದಿಂದ ಅವರು ಪಾರಾಗಿ ಬಂದಿದ್ದಾರೆ. ಅವರ ಪತಿ ಪ್ರದೀಪ ಹೆಗಡೆ, ಪುತ್ರ ಸಿದ್ದಾಂತ ಹೆಗಡೆ ಸಹ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಮರುಜನ್ಮ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗಿಯಾಗಿರುವ ಅವರು ಕುಟುಂಬ ಸಮೇತ ಏಪ್ರಿಲ್ 21 ರಂದು ಶ್ರೀನಗರದ ಭಾಗಕ್ಕೆ ಪ್ರವಾಸ ಹೋಗಿದ್ದರು.
ಈ ಘಟನೆಯಲ್ಲಿ ಅವರು ಹೇಗೆ ಬಚಾವ್ ಆದ್ರು ಈ ಕುರಿತು ಅವರೇ ವಿವರಿಸಿದ ಮಾಹಿತಿ ಇಲ್ಲಿದೆ :-