For the best experience, open
https://m.kannadavani.news
on your mobile browser.
Advertisement

Weather : ರಾಜ್ಯದ ಹಲವು ಭಾಗದಲ್ಲಿ ಮಳೆ ಇಂದು ಹೇಗಿರಲಿದೆ ವಾತಾವರಣ

Weather news 10 december 2024 :-ಚಂಡಮಾರುತದ ಎಫೆಕ್ಟ್ ನಿಂದಾಗಿ ರಾಜ್ಯದಲ್ಲಿ ಚಳಿಯ ವಾತಾವರಣ ಮುಂದುವರೆದಿದೆ.
09:01 AM Dec 10, 2024 IST | ಶುಭಸಾಗರ್
weather   ರಾಜ್ಯದ ಹಲವು ಭಾಗದಲ್ಲಿ ಮಳೆ ಇಂದು ಹೇಗಿರಲಿದೆ ವಾತಾವರಣ

Weather news 10 december 2024 :-ಚಂಡಮಾರುತದ ಎಫೆಕ್ಟ್ ನಿಂದಾಗಿ ರಾಜ್ಯದಲ್ಲಿ ಚಳಿಯ ವಾತಾವರಣ ಮುಂದುವರೆದಿದೆ.

Advertisement

ಇಂದು ಸಹ ಮುಂಜಾನೆ ಹಾಗೂ ಸಂಜೆಯ ವೇಳೆಗೆ ಇಬ್ಬನಿ ಬೀಳಲಿದ್ದು, ತೀವ್ರ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಲ್ಲದೇ ಮಧ್ಯಾಹ್ನದ ವೇಳೆಗೆ ಬಿಸಿಲಿನ ವಾತಾವರಣ( weather ) ಇರಲಿದೆ. ಇನ್ನೂ ಸಂಜೆಯ ವೇಳೆಗೆ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ವರದಿ ಮಾಡಿದೆ.

ಉತ್ತರ ಕನ್ನಡ ,ಶಿವಮೊಗ್ಗ ಭಾಗದ ಕೆಲವು ಪ್ರದೇಶಗಳಲ್ಲಿ ಅಲ್ಪ ಮಳೆ ಬೀಳಲಿದೆ.

ಇದನ್ನೂ ಓದಿ:-Karnataka:ಕರಾವಳಿ ,ಮಲೆನಾಡಿನಲ್ಲಿ Rain alert ಎಲ್ಲಿ ಬೀಳಲಿದೆ ಮಳೆ ವಿವರ ಇಲ್ಲಿದೆ.

ಎಲ್ಲೆಲ್ಲಿ ಎಂದು ಮಳೆ ವಿವರ ಈ ಕೆಳಗಿನಂತಿದೆ.

Karnataka weather

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ