ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Weekly horoscope |ವಾರ ಭವಿಷ್ಯ-2025

Weekly Horoscope 2025 in Kannada – Aries to Pisces zodiac predictions for health, finance, career, family and remedies for the week.
09:52 AM Oct 12, 2025 IST | ಶುಭಸಾಗರ್
Weekly Horoscope 2025 in Kannada – Aries to Pisces zodiac predictions for health, finance, career, family and remedies for the week.

Weekly horoscope |ವಾರ ಭವಿಷ್ಯ-2025

ಲೇಖಕರು- ತಿರುಮಲ ಶರ್ಮ.ಬೆಂಗಳೂರು.

Advertisement

Weekly horoscope :-ಜೋತಿಷ್ಯ (astrology) ಪ್ರಕಾರ ,ಗ್ರಹ,ಸಮಯ ನೋಡಿ ರಾಶಿ ಫಲದ ವಾರದ ಸಂಕ್ಷಿಪ್ತ ವಿವರ ನೀಡಲಾಗಿದೆ. ವಾರ ಭವಿಷ್ಯವು (weekly horoscope ) ಸಮಯ ,ಜಾತಕ ಫಲದ ಮೇಲೆ ನಿರ್ಬರವಾಗಿದ್ದು ಇರುತ್ತದೆ. ಈ ವಾರದ ವಾರ ಭವಿಷ್ಯ ಇಲ್ಲಿದೆ.

Advertisement

ಮೇಷ (Aries)

ಕೆಲಸದಲ್ಲಿ ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದೆ,ಕೆಲಸ ಒತ್ತಡ,ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಉದ್ಯೋಗ ಬದಲಾವಣೆ ಯೋಚಿಸುತ್ತಿದ್ದರೆ ಸೂಕ್ತ ಸಮಯ.ಹಳೆಯ ಸಾಲ ತೀರಿಸಬಹುದು. ಖರ್ಚು ನಿಯಂತ್ರಣ ಅಗತ್ಯ.ಆರೋಗ್ಯ: ಸಣ್ಣ ತಲೆನೋವು ಅಥವಾ ದೇಹದ ದಣಿವು. ವಿಶ್ರಾಂತಿ ತೆಗೆದುಕೊಳ್ಳಿ.

ಪರಿಹಾರ: ಮಂಗಳವಾರ ಹನುಮಾನ್ ದೇವರನ್ನು ಪೂಜಿಸಿ.

♉ ವೃಷಭ (Taurus)

ಕುಟುಂಬದಲ್ಲಿ ಸಂತೋಷದ ವಾತಾವರಣ. ಹೊಸ ಆರ್ಥಿಕ ಯೋಜನೆ ಯಶಸ್ವಿಯಾಗುತ್ತದೆ.ಯೋಚಿಸಿ ಕಾರ್ಯ ನಿರ್ವಹಿಸಿ.ಹಣದ ಲಾಭ, ಬಾಕಿ ಹಣ ವಾಪಸು ಸಿಗಬಹುದು

ಆರೋಗ್ಯ: ಆಹಾರ ನಿಯಮ ಪಾಲನೆ ಅಗತ್ಯ. ಜಠರದ ತೊಂದರೆ ಸಾಧ್ಯ.

ಪರಿಹಾರ: ಶುಕ್ರವಾರ ಲಕ್ಷ್ಮೀ ದೇವಿಯ ಆರಾಧನೆ ಶುಭ.

 

♊ ಮಿಥುನ (Gemini)

 ಕಾರ್ಯಕ್ಷೇತ್ರದಲ್ಲಿ ಒತ್ತಡ ಇರುತ್ತದೆ ಆದರೆ ಶ್ರಮಕ್ಕೆ ಫಲ ದೊರೆಯಲಿದೆ.ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.ಕಣ್ಣು ಹಾಗೂ ಉಸಿರಾಟದ ಸಮಸ್ಯೆ ಎಚ್ಚರಿಕೆ ಅಗತ್ಯ.ಹೊಸ ಹೂಡಿಕೆ ಮಾಡುವ ಮುನ್ನ ಸಲಹೆ ಪಡೆಯಿರಿ.ಖರ್ಚಿಗೆ ಕಡಿವಾಣ ಹಾಕಿ

ಪರಿಹಾರ: ಬುಧವಾರ ವಿಷ್ಣು ದೇವರ ನಾಮಸ್ಮರಣೆ ಮಾಡಿ.

 

♋ ಕಟಕ (Cancer)

ಮನೆ, ಆಸ್ತಿ ಸಂಬಂಧಿತ ವಿಚಾರಗಳಲ್ಲಿ ಬೆಳವಣಿಗೆ. ಹಿರಿಯರ ಸಲಹೆ ಲಾಭಕಾರಿ.ಆರೋಗ್ಯದಲ್ಲಿ ಅಲ್ಪ ಶೀತ, ಗಂಟಲು ಸಮಸ್ಯೆ ತೊಂದರೆ ಕೊಡಬಹುದು.

ಆರ್ಥಿಕ ಸ್ಥಿತಿ ಮಧ್ಯಮ ಇರಲಿದ್ದು ಖರ್ಚು ಹೆಚ್ಚಾಗುವ ಸಾಧ್ಯತೆ. ನಿಯಂತ್ರಣ ಇರಲಿ.

ಪರಿಹಾರ: ಸೋಮವಾರ ಶಿವನ ಪೂಜೆ ಮಾಡಿ.

Karwar news: ಈ ಗಣೇಶನಿಗೆ ಮುಸ್ಲೀಮರೇ ಪೂಜೆ-ಕಾರವಾರದಲ್ಲೊಂದು ಕೋಮು ಸೌಹಾರ್ಧ ಸಾರುವ ಗಣಪ

♌ ಸಿಂಹ (Leo)

ಈ ವಾರ ನಿಮಗೆ ಗೌರವ, ಖ್ಯಾತಿ ಹೆಚ್ಚಾಗುತ್ತದೆ. ನಾಯಕತ್ವ ಪ್ರದರ್ಶಿಸಲು ಉತ್ತಮ ಕಾಲ.ಆರೋಗ್ಯ ಉತ್ತಮವಾಗಿ ಇದ್ದು ಶಕ್ತಿ ಮತ್ತು ಉತ್ಸಾಹ ಹೆಚ್ಚುತ್ತದೆ. ಆರ್ಥಿಕ ಸ್ಥಿತಿ ಬಲವಾಗುತ್ತದೆ. ಹೊಸ ಯೋಜನೆಗಳಲ್ಲಿ ಯಶಸ್ಸು ದೊರೆಯಲಿದೆ.

ಪರಿಹಾರ: ಸೂರ್ಯನಿಗೆ ಪ್ರತಿದಿನ ನೀರಿನ ಅರ್ಪಣೆ ಮಾಡಿ.

 

♍ ಕನ್ಯಾ (Virgo)

ದೇಹಾಲಸ್ಯ ,ನಿದ್ರಾ ಕಾಂತತೆ ಇರಲಿದೆ,ಕೆಲಸದಲ್ಲಿ ಕ್ರಮಬದ್ಧತೆ ಅಗತ್ಯ. ಶ್ರಮ ಫಲ ನೀಡುತ್ತದೆ.ಆರೋಗ್ಯ ವಿಷಯದಲ್ಲಿ ಅಲ್ಪ ಎಚ್ಚರಿಕೆ ಅಗತ್ಯ ಹೊಟ್ಟೆ, ಚರ್ಮ ಅಥವಾ ಕಣ್ಣು ತೊಂದರೆ ಕಾಡುತ್ತದೆ.ಆರ್ಥಿಕವಾಗಿ ಹಣಕಾಸು ಸ್ಥಿತಿ ಸ್ಥಿರವಾಗಲಿದೆ.

ಪರಿಹಾರ: ಗುರುವಾರ ದಾನ ಧರ್ಮ ಮಾಡುವುದು ಶುಭ.

 

♎ ತುಲಾ (Libra)

ಈ ವಾರ ನಿಮ್ಮ ರಾಶಿಗೆ ಶುಕ್ರನ ಪ್ರಭಾವದಿಂದ ಮನಸ್ಸು ಖುಷಿಯಾಗುತ್ತದೆ. ಪ್ರೀತಿ ಜೀವನದಲ್ಲಿ ಬೆಳಕು ತರಲಿದೆ,ದೇಹದಲ್ಲಿ ಸಾಮಾನ್ಯ ಆರೋಗ್ಯ ಇದ್ದು ಉತ್ತಮವಾಗಿ ಇರುವಿರಿ. ಈ ವಾರ ನಿಮಗೆ ಹೊಸ ಆದಾಯದ ಮಾರ್ಗಗಳು ತೆರೆದುಕೊಳ್ಳಬಹುದು ,ಅವಕಾಶ ಬಳಸಿಕೊಳ್ಳಿ.

ಪರಿಹಾರ: ಶುಕ್ರವಾರ ವೈಷ್ಣವ ದೇವಾಲಯಕ್ಕೆ ಭೇಟಿ ನೀಡಿ.

 

♏ ವೃಶ್ಚಿಕ (Scorpio)

ಈ ವಾರ ನಿಮ್ಮ ಕೆಲಸದಲ್ಲಿ ಮೆಚ್ಚುಗೆ. ಅಧಿಕಾರಿಗಳಿಂದ ಬೆಂಬಲ ಪ್ರೋತ್ಸಾಹ ದೊರೆಯಲಿದೆ.ಆರೋಗ್ಯ (health) ವಿಷಯದಲ್ಲಿ ಜಾಗೃತರಾಗಿರಿ ಒತ್ತಡದಿಂದ ತಲೆನೋವು, ಮನಶ್ಶಾಂತಿ ಕಾಪಾಡಿಕೊಳ್ಳಿ. ಆರ್ಥಿಕವಾಗಿ ಹೆಚ್ವಿನ ಬೆಳವಣಿಗೆ ಇರದಿದ್ದರೂ ಹಣದ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ.

ಪರಿಹಾರ: ಮಂಗಳವಾರ ಸಬ್ಬಲ ಹನುಮಂತನಿಗೆ ಅರ್ಪಣೆ ಮಾಡಿ.

♐ ಧನು (Sagittarius)

ಈ ವಾರ ಪ್ರಯಾಣ ಮತ್ತು ಹೊಸ ಸಂಪರ್ಕಗಳು ಲಾಭಕರ. ಗುರುಗ್ರಹದ ಅನುಗ್ರಹದಿಂದ ಯಶಸ್ಸು ಸಿಗಲಿದೆ.ಆರೋಗ್ಯ ವಿಷಯದಲ್ಲಿ ಆಹಾರ ಸಮಯ ಪಾಲನೆ ಅಗತ್ಯ.ಭಾಗ್ಯದಿಂದ ಹಣದ ಲಾಭನಶ್ಯಾಂತಿ ಇರಲಿದೆ.

ಪರಿಹಾರ: ಗುರುವಾರ ದತ್ತಾತ್ರೇಯ ಅಥವಾ ಶಿವನ ಆರಾಧನೆ ಶುಭ.

Gokarna|ಗೋಕರ್ಣ ಕಡಲ ಅಲೆಯಲ್ಲಿ ನೀಲಿ ಬೆಳಕಿನ ವಿಸ್ಮಯ-ಕಡಲಿನಲ್ಲಿ ರಾತ್ರಿ ಸೂಸಿದ ನೀಲಿ ಬೆಳಕು

♑ ಮಕರ (Capricorn)

ಈ ವಾರ ವೃತ್ತಿಯಲ್ಲಿ ಹೊಸ ದಿಕ್ಕು ಕಾಣಬಹುದು. ಹಿರಿಯರಿಂದ ಬೆಂಬಲ.ಯತ್ನ ಕಾರ್ಯ ನಿಧಾನ ಪ್ರಗತಿ,ಆರೋಗ್ಯ ಮಧ್ಯಮವಿದ್ದು ಶ್ರಮ ಹೆಚ್ಚಾದರೂ ಫಲ ಉತ್ತಮ ವಾಗಲಿದೆ ಹಣಕಾಸಿನಲ್ಲಿ ನಿಧಾನವಾದ ಏರಿಕೆ.

ಪರಿಹಾರ: ಶನಿವಾರ ಶನಿದೇವನ ಆರಾಧನೆ ಮಾಡಿ.

Daily Astrology :ದಿನ ಭವಿಷ್ಯ 05 November 2024

♒ ಕುಂಭ (Aquarius)

ಈ ವಾರ ಶಿಕ್ಷಣ, ವೃತ್ತಿ ಅಥವಾ ಸ್ಪರ್ಧಾ ಪರೀಕ್ಷೆಗಳಲ್ಲಿ ಯಶಸ್ಸಿನ ಸೂಚನೆ.ಕಾರ್ಯಗಳು ಫಲಿಸಲಿದೆ.

ಆರೋಗ್ಯ: ಶೀತ ಅಥವಾ ಸಣ್ಣ ಜ್ವರ ಸಾಧ್ಯ.

ಉಳಿತಾಯದ ಯೋಚನೆ ಯಶಸ್ವಿಯಾಗುತ್ತದೆ.

ಪರಿಹಾರ: ಶನಿವಾರ ಕಪ್ಪು ಎಳ್ಳಿನ ದೀಪ ಹಚ್ಚಿ ಪ್ರಾರ್ಥನೆ ಮಾಡಿ..

 

♓ ಮೀನ (Pisces)

ಈ ವಾರ ಕೆಲಸದಲ್ಲಿ ಆತ್ಮವಿಶ್ವಾಸದಿಂದ ಯಶಸ್ಸು ಕಾಣಲಿದ್ದೀರ,ಕುಟುಂಬದವರು ಮೆಚ್ಚುತ್ತಾರೆ.ಆರೋಗ್ಯ ಜಾಗೃತಿ ವಹಿಸಿ, ಮನಸ್ಸಿಗೆ ವಿಶ್ರಾಂತಿ ನೀಡಿ. ಧ್ಯಾನ ಉಪಯುಕ್ತ.ಆಧಾಯದಲ್ಲಿ ಖರ್ಚು ಮೇಲ್ಮುಖವಾಗಿದಗದರೂ ಹಣದ ಲಾಭದ ಕಾಲ. ಹಳೆಯ ಸಾಲ ಮರಳಿಸುವಿರಿ.

ಪರಿಹಾರ: ಗುರುವಾರ ವಿಷ್ಣುವಿಗೆ ನೈವೇದ್ಯ ಅರ್ಪಿಸಿ.

 

Advertisement
Tags :
Horoscope kannadaKannada astrologyKannada horoscopeWeekly Horoscope 2025ಕಟಕ ರಾಶಿಕನ್ಯಾ ರಾಶಿಕುಂಭ ರಾಶಿತುಲಾ ರಾಶಿಧನು ರಾಶಿಮಕರ ರಾಶಿಮಿಥುನ ರಾಶಿಮೀನ ರಾಶಿಮೇಷ ರಾಶಿರಾಶಿ ಭವಿಷ್ಯರಾಶಿಫಲ 2025ವಾರ ಭವಿಷ್ಯ 2025ವೃಶ್ಚಿಕ ರಾಶಿವೃಷಭ ರಾಶಿಸಿಂಹ ರಾಶಿ
Advertisement
Next Article
Advertisement