ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Big breaking|ಯಲ್ಲಾಪುರ ಕಾನೂರು ಜಲಪಾತದಲ್ಲಿ ಕಾಣೆಯಾಗಿದ್ದ ಯುವಕನ ಶವ ಪತ್ತೆ|ಏನಾಗಿತ್ತು ಘಟನೆ

Big breaking:-21-year-old engineering student from Dharwad drowned at Kanur waterfalls, Yellapur. Body recovered after police and fire force search operation.
03:25 PM Sep 24, 2025 IST | ಶುಭಸಾಗರ್
Big breaking:-21-year-old engineering student from Dharwad drowned at Kanur waterfalls, Yellapur. Body recovered after police and fire force search operation.
ಪ್ರಕೃತಿ ಮೆಡಿಕಲ್ ,ಕಾರವಾರ.

Big breaking|ಯಲ್ಲಾಪುರ ಕಾನೂರು ಜಲಪಾತದಲ್ಲಿ ಕಾಣೆಯಾಗಿದ್ದ ಯುವಕನ ಶವ ಪತ್ತೆ|ಏನಾಗಿತ್ತು ಘಟನೆ

ಯಲ್ಲಾಪುರ ನ್ಯೂಸ್:-ಯಲ್ಲಾಪುರದ ಕಾನೂರು ಜಲಪಾತದಲ್ಲಿ ನೀರುಪಾಲಾಗಿದ್ದ ವಿದ್ಯಾರ್ಥಿಯ ಮೃತ ದೇಹ ಪತ್ತೆಯಾಗಿದೆ.

Advertisement

ಧಾರವಾಡ ಮೂಲದ ಸೋಹೆಲ್ ಶೇಖ್  (21) ಫೋಟೊ ಶೂಟ್ ವೇಳೆ ನೀರುಪಾಲಾಗಿದ್ದನುನಿನ್ನೆ ಸಾಯಂಕಾಲ 8 ಜನ ಗೆಳೆಯರ ತಂಡದ ಜೊತೆಗೆ ಬಂದಾಗ ನೆಡೆದಿದ್ದ ಅವಘಟದಲ್ಲಿ ಈತ ಕಾಣೆಯಾಗಿದ್ದನು.

ನಿನ್ನೆಯಿಂದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ನಡೆಸಿದ ಶೋಧ ಕಾರ್ಯದಲ್ಲಿ ಸೊಹೇಲ್ ಶೇಖ್ ಮೃತ ದೇಹ ಪತ್ತೆಯನ್ನು ಇಂದು ಮಾಡಲಾಗಿದೆ.

ಏನಾಗಿತ್ತು ಘಟನೆ.

ಯಲ್ಲಾಪುರ ಕಾನೂರಿ ಜಲಪಾತದಲ್ಲಿ ನೀರುಪಾಲಾದ ಯುವಕ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಾನೂರು ಜಲಪಾತಕ್ಕೆ ಪ್ರವಾಸ (tourist )ಹೋಗಿದ್ದ  ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲಾಗಿದ್ದನು.

Advertisement

ಧಾರವಾಡ ಮೂಲದ ಸುಹೇಲ್ ಸೈಯದ್ ಅಲಿ ಶೇಖ್  (21)  ಇಂಜಿನಿಯರಿಂಗ್ ವಿದ್ಯಾರ್ಥಿ ಕಾಣೆಯಾದವರಾಗಿದ್ದಾರೆ.

ಹಳಿಯಾಳ ಇಂಜಿನಿಯರಿಂಗ್ ಕಾಲೇಜ್ ನಲ್ಲಿ E&C ಫೈನಲ್ ಇಯರ್ ಇಂಜಿನಿಯರಿಂಗ್  ಓದುತ್ತಿದ್ದ ಸೋಹೇಲ್ ನೊಂದಿಗೆ ನಾಲ್ಕು ಜನ ವಿದ್ಯಾರ್ಥಿಗಳು, ನಾಲ್ಕುಜನ ವಿದ್ಯಾರ್ಥಿನಿಯರು ಸೇರಿ ಒಟ್ಟು 8 ಜನರ ತಂಡ ಕಾನೂರು ಜಲಪಾತಕ್ಕೆ ಬಂದಿದ್ದರು.ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement
Tags :
Dharwad student deathHalial engineering college newsKanur waterfalls accidentKarnataka Breaking NewsStudent missing YellapurUttara Kannada newsWaterfalls tragedy KarnatakaYellapur NewsYellapur police caseYellapur waterfalls death
Advertisement
Next Article
Advertisement