KSRTC bus overturned near Vajralli in Yellapur after the driver allegedly lost control due to overspeeding, leaving around 25 passengers injured
Yallapur | ksrtc ಬಸ್ ಪಲ್ಟಿ |ವಿಡಿಯೋ ನೋಡಿ
ಪ್ರಕೃತಿ ಮೆಡಿಕಲ್ ,ಕಾರವಾರ.
ಕಾರವಾರ :- ಚಾಲಕನ ನಿಯಂತ್ರಣ ತಪ್ಪಿ ಕೆ.ಎಸ್.ಆರ್.ಟಿ.ಸಿ ಬಸ್ ಪಲ್ಟಿ ಯಾಗಿ 25 ಪ್ರಯಾಣಿಕರಿಗೆ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ವಜ್ರಳ್ಳಿ ಬಳಿ ನಡೆದಿದೆ.
Advertisement
ಯಲ್ಲಾಪುರದಿಂದ ಅಂಕೋಲ ಕಡೆ ಬರುತಿದ್ದ ಬಸ್ ಚಾಲಕನ ಅತೀ ವೇಗದ ಚಾಲನೆಯಿಂದ ಪಲ್ಟಿಯಾಗಿ ಕಂದಕಕ್ಕೆ ಉರುಳಿದೆ. ಈವೇಳೆ ಹಲವರಿಗೆ ಗಾಯವಾಗಿದ್ದು ಗಾಯಾಳುಗಳನ್ನು ಯಲ್ಲಾಪುರ,ಅಂಕೋಲ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಯಲ್ಲಾಪುರ (yallapur)ಠಾಣೆಯಲ್ಲಿ ಪ್ರಕರಣ ದಾಖಲು