important-news
Karnataka: ವಿದೇಶಾಂಗ ಇಲಾಖೆ ಸೂಚನೆ ಇದ್ರೂ ಭಟ್ಕಳ ಪಾಕಿಸ್ತಾನದ ಪ್ರಜೆಗಳು ಭಟ್ಕಳದಲ್ಲಿ! ಏನಿದು ವಿಶೇಷ ಸೂಚನೆ?
ಕಾರವಾರ :- ಕಾಶ್ಮೀರದ(kasmir) ಪಹಲ್ಗಾಂ ನರಮೇಧ ನಡೆದ ಬೆನ್ನಲ್ಲೇ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನಿ ಪ್ರಜೆಗಳಿಗೆ 48 ಗಂಟೆಯಲ್ಲಿ ದೇಶ ತೊರೆಯಲು ಕೇಂದ್ರ ಸರ್ಕಾರ ಗಡುವನ್ನೇನೋ ನೀಡಿತ್ತು.ಆದ್ರೆ ವಿದೇಶಾಂಗ ಇಲಾಖೆಯ ಸೂಚನೆ ಯಿದ್ರೂ ಉತ್ತರ ಕನ್ನಡ ಜಿಲ್ಲೆಯ 15 ಜನ ಪಾಕಿಸ್ತಾನಿ11:25 PM Apr 27, 2025 IST