local-story
Heart attack :ಕೋವಿಡ್ ವ್ಯಾಕ್ಸಿನ್ ಕಾರಣವೇ? ಅಧ್ಯಯನ ವರದಿ ಹೇಳಿದ್ದೇನು?
ನವದೆಹಲಿ : ಕೋವಿಡ್ (covid) ನಂತರ ವಯಸ್ಕರಲ್ಲಿ ಸಂಭವಿಸುತ್ತಿರುವ ದೀಢೀರ್ ಹೃದಯಘಾತಕ್ಕೆ ಕೋವಿಡ್ ವ್ಯಾಕ್ಸಿನ್ ಕಾರಣವಲ್ಲ ಎಂದು ಐಸಿಎಂಆರ್(ICMR) ಮತ್ತು ಏಮ್ಸ್ ನಡೆಸಿದ ಜಂಟಿ ಅಧ್ಯಯನ ವರದಿ ಸ್ಪಷ್ಟಪಡಿಸಿದೆ.03:33 PM Jul 02, 2025 IST