local-story
Karwar :ಬಂದರಿನಲ್ಲಿ ಬೋಟಿನಲ್ಲಿ ಸಿಲೆಂಡರ್ ಗೆ ಬೆಂಕಿ ತಪ್ಪಿದ ಅನಾಹುತ
ಕಾರವಾರ :- ಬೋಟಿನಲ್ಲಿ ಅಡುಗೆ ಮಾಡುವಾಗ ಸಿಲೆಂಡರ್ ನಲ್ಲಿ ಬೆಂಕಿಕಾಣಿಸಿಕೊಂಡು ಸ್ಪಲ್ಪದರಲ್ಲೇ ದೊಡ್ಡ ಅನಾಹುತ ತಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ್ ಬಂದರಿನಲ್ಲಿ ಸಂಜೆ ನಡೆದಿದೆ.09:04 PM Aug 01, 2025 IST