local-story
Uttra kannda|ಕಾಳಿ ನದಿಗೆ ಹಾರಿದ ಮಹಿಳೆ ಶೋಧ ಕಾರ್ಯ.
ದಾಂಡೇಲಿ : ನಗರದ ಕುಳಗಿ ರಸ್ತೆಯ ಸೇತುವೆಯಿಂದ ಕಾಳಿ ನದಿಗೆ ಮಹಿಳೆಯೋರ್ವಳು ಹಾರಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದ್ದು, ನದಿಗೆ ಹಾರಿದ ಮಹಿಳೆ ಸುಮಾರು 30 ವರ್ಷದ ವಯಸ್ಸಿನವಳಾಗಿದ್ದಾಳೆಂದು ತಿಳಿದು ಬಂದಿದೆ. ಈ ಮಹಿಳೆಯ ಬಗ್ಗೆ ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಾಗಿದೆ.09:22 PM Sep 26, 2024 IST