columns
News:ಅವಿವಾಹಿತ ಹವ್ಯಕ ಯುವಕರಿಗೆ ಮದುವೆ ಧೋಖಾ|ಹೆಣ್ಣಿನವರ ಡಿಮಾಂಡ್ ಗೆ ಮಾಣಿಗಳು ಸುಸ್ತು!
ಹೆಣ್ಣು ಸಿಗದೆ ಅವಿವಾಹಿತರಾಗಿ ಉಳಿಯುತ್ತಿರುವ ಹವ್ಯಕ ಯುವಕರಿಗೆ ಉತ್ತರ ಭಾರತದ ಯುವತಿಯೊಂದಿಗೆ ಮದುವೆ ಮಾಡಿಸುವ ಆಮಿಷ ಒಡ್ಡಿ ಹಣ ಪಡೆದು ವಂಚಿಸುತ್ತಿರುವ ಹಲವು ಪ್ರಕರಣಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬರುತ್ತಿವೆ.11:28 AM Aug 23, 2025 IST