local-story
Karwar:ಕನ್ನಡವಾಣಿ ವರದಿ ಫಲಶೃತಿ- ಗುಡ್ಡಳ್ಳಿಗೆ ಸಂಪರ್ಕ ,ನುಡಿದಂತೆ ನೆಡೆದ ಜಿಲ್ಲಾಧಿಕಾರಿ
ಕಾರವಾರ ನಗರಸಭಾ ವ್ಯಾಪ್ತಿಯ 31 ನೇ ವಾರ್ಡಿನ ಗುಡ್ಡಳ್ಳಿಯಲ್ಲಿ ಊರಿಗೆ ತೆರಳಲು ರಸ್ತೆಯೇ ಇಲ್ಲದೇ ತಮ್ಮ ವಾರ್ಡಿನ ವ್ಯಕ್ತಿಯ ಶವವನ್ನು ಕಟ್ಟಿಗೆ ಯಲ್ಲಿ ಕಟ್ಟಿ ಅಮಾನುಷವಾಗಿ ಹೊತ್ತೊಯ್ದು ಅಂತಿಮ ಸಂಸ್ಕಾರ ಮಾಡಿದ ಕುರಿತು ಕನ್ನಡವಾಣಿ ವರದಿ ಪ್ರಸಾರ ಮಾಡಿತ್ತು10:23 PM Mar 09, 2025 IST