crime-news
Haliyala :ಅಂಗನವಾಡಿಯ ಲಕ್ಷಾಂತರ ಮೌಲ್ಯದ ಪೌಷ್ಟಿಕ ಆಹಾರ ಕದ್ದ ಕಾಂಗ್ರೇಸ್ ಮುಖಂಡ- ಇಬ್ಬರ ಬಂಧನ
ಹಳಿಯಾಳ : ಅಂಗನವಾಡಿಯಲ್ಲಿ ಉಚಿತವಾಗಿ ನೀಡುವ ಪೌಷ್ಠಿಕ ಆಹಾರವನ್ನು ಅಕ್ರಮವಾಗಿ ಖರೀದಿಸಿ ಕೊಟ್ಟಿಗೆಯಲ್ಲಿ ಸಂಗ್ರಹಿಸಿಟ್ಟಿದ್ದ ಸ್ಥಳಕ್ಕೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ (Haliyala) ತಹಶಿಲ್ದಾರ್ ನೇತ್ರತ್ವದ ತಂಡ ದಾಳಿ ನಡೆಸಿದೆ.04:16 PM Mar 18, 2025 IST