local-story
KUMTA- SIRSI ರಾಷ್ಟ್ರೀಯ ಹೆದ್ದಾರಿ 766 ಡಿಸೆಂಬರ್ 2 ರಿಂದ ಬಂದ್
Karwar news 27 November 2024 :-ಕುಮಟಾ- ಶಿರಸಿ (kumta -sirsi)ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಕಾಮಗಾರಿಗೆ ವೇಗ ನೀಡುವ ನಿಟ್ಟಿನಲ್ಲಿ ಡಿಸೆಂಬರ್ 2 ರಿಂದ 25 -2-2025 ರ ವರೆಗೆ ಬಂದ್ ಆಗಲಿದ್ದು ಬದಲಿ ಮಾರ್ಗ ಸೂಚಿಸಲಾಗಿದೆ.06:14 PM Nov 27, 2024 IST