readers-information
GNI ಇಂಡಿಯನ್ ಲ್ಯಾಂಗ್ವೇಜಸ್ ಪ್ರೋಗ್ರಾಂನೊಂದಿ ಹೊಸ ಹೆಜ್ಜೆ ಇಟ್ಟ ನಿಮ್ಮ ಕನ್ನಡವಾಣಿ ಏನಿದು ವಿಶೇಷ ಇಲ್ಲಿದೆ ನೋಡಿ.
ಕನ್ನಡವಾಣಿ ಡಿಜಿಟಲ್ ಮಾಧ್ಯಮವು ಗೋಗಲ್ ಸಹಯೋಗದೊಂದಿಗೆ ಕಳೆದ ಮೂರು ವರ್ಷಗಳಿಂದ ಹೊಸತನದ ಹೆಜ್ಜೆ ಇಟ್ಟಿದೆ.GNI (Google News Initiative) ಇಂಡಿಯನ್ ಲ್ಯಾಂಗ್ವೇಜಸ್ ಪ್ರೋಗ್ರಾಂ ಮೂಲಕ ಸುದ್ದಿಯ ಗುಣಮಟ್ಟ, ತಂತ್ರಜ್ಞಾನ ,ವಸ್ತು ನಿಷ್ಟ ವರದಿಗೆ ಸೂಕ್ತ ತರಬೇತಿ ಪಡೆದು ಇದೀಗ ನಿಮ್ಮ ಮುಂದೆ ಹೊಸ ರೂಪ ಪಡೆದಿದೆ.11:20 PM Jan 07, 2025 IST