important-news
Budget 2025: ಅಡಿಕೆ ಎಲೆ ಚುಕ್ಕೆ ರೋಗ, ಬಜೆಟ್ನಲ್ಲಿ ಮಹತ್ವದ ಪ್ರಸ್ತಾಪ, ಏನದು?
ಬೆಂಗಳೂರು :- ಎಲೆ ಚುಕ್ಕೆ ರೋಗದಿಂದ ಲಕ್ಷಾಂತರ ಅಡಿಕೆ ಬೆಳೆಗಾರರು (Arecanut) ಸಂಕಷ್ಟಕ್ಕೀಡಾಗಿದ್ದಾರೆ. ಸಂಕಷ್ಟಕ್ಕೀಡಾದ ಬೆಳೆಗಾರರು ಶಿವಮೊಗ್ಗ ದಲ್ಲಿ ಕೇಂದ್ರ ಕೃಷಿ ಸಚಿವರನ್ನು ಕರೆಯಿಸಿ ಈ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದರು. ಇದಲ್ಲದೇ ರಾಜ್ಯ ಸರ್ಕಾರಕ್ಕೆ ಸಹ ಸಮಸ್ಯೆಯನ್ನು ಅರಿವಾಗುವಂತೆ ಮಾಹಿತಿ ನೀಡಿದ್ದರು10:23 PM Mar 07, 2025 IST