important-news
News|ಕರ್ನಾಟಕ ನೌಕಾ ಪ್ರದೇಶದ ಮುಖ್ಯಸ್ಥರಾಗಿ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಅಧಿಕಾರ ಸ್ವೀಕಾರ
ಕಾರವಾರ: ಭಾರತೀಯ ನೌಕಾಪಡೆಯಲ್ಲಿ ಮೂರು ದಶಕಗಳಿಗಿಂತ ಹೆಚ್ಚು ಕಾಲದ ವಿಶಿಷ್ಟ ಸೇವಾ ಅನುಭವ ಹೊಂದಿರುವ ರಿಯರ್ ಅಡ್ಮಿರಲ್ ವಿಕ್ರಂ ಮೆನನ್, ಗುರುವಾರ(ಆ.21) ಕರ್ನಾಟಕ ನೌಕಾ ಪ್ರದೇಶದ ಮುಖ್ಯಸ್ಥ (Flag Officer Commanding, Karnataka Naval Area – FOK) ಆಗಿ ಅಧಿಕಾರ ಸ್ವೀಕರಿಸಿದ್ದಾರೆ.09:26 AM Aug 22, 2025 IST