local-story
Karnataka | ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನದ ದ್ರೋಣಾಚಾರ್ಯ ಕೆ.ಪಿ ಹೆಗಡೆಗೆ ರಾಜ್ಯೋತ್ಸವ ಪ್ರಶಸ್ತಿ
ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಿದ್ದಾಪುರದ ಕೆ.ಪಿ ಹೆಗಡೆ ರವರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ. ‘ಯಕ್ಷಗಾನದ ದ್ರೋಣಾಚಾರ್ಯ’ಗೆ ರಾಜ್ಯದ ಗೌರವ.06:33 PM Oct 30, 2025 IST