For the best experience, open
https://m.kannadavani.news
on your mobile browser.
Advertisement

Karnataka | ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನದ ದ್ರೋಣಾಚಾರ್ಯ ಕೆ.ಪಿ ಹೆಗಡೆಗೆ  ರಾಜ್ಯೋತ್ಸವ ಪ್ರಶಸ್ತಿ 

ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಿದ್ದಾಪುರದ ಕೆ.ಪಿ ಹೆಗಡೆ ರವರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ. ‘ಯಕ್ಷಗಾನದ ದ್ರೋಣಾಚಾರ್ಯ’ಗೆ ರಾಜ್ಯದ ಗೌರವ.
06:33 PM Oct 30, 2025 IST | ಶುಭಸಾಗರ್
ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಿದ್ದಾಪುರದ ಕೆ.ಪಿ ಹೆಗಡೆ ರವರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ. ‘ಯಕ್ಷಗಾನದ ದ್ರೋಣಾಚಾರ್ಯ’ಗೆ ರಾಜ್ಯದ ಗೌರವ.
karnataka   ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನದ ದ್ರೋಣಾಚಾರ್ಯ ಕೆ ಪಿ ಹೆಗಡೆಗೆ  ರಾಜ್ಯೋತ್ಸವ ಪ್ರಶಸ್ತಿ 

Karnataka | ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನದ ದ್ರೋಣಾಚಾರ್ಯ ಕೆ.ಪಿ ಹೆಗಡೆಗೆ  ರಾಜ್ಯೋತ್ಸವ ಪ್ರಶಸ್ತಿ ಯಾವ ಜಿಲ್ಲೆಯ ಗಣ್ಯರಿಗೆ ಯಾವ ಕ್ಷೇತ್ರ ದಲ್ಲಿ ದೊರೆತಿದೆ ವಿವರ ಇಲ್ಲಿದೆ.

Advertisement

ಬೆಂಗಳೂರು(30 october 2025) :- ರಾಜ್ಯಸರ್ಕಾರದಿಂದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಈ ಭಾರಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಯಕ್ಷಗಾನ ಭಾಗವತರಾದ ಕೆ.ಪಿ ಹೆಗಡೆ ಎಂದೇ ಪ್ರಸುದ್ಧರಾದ ಕೃಷ್ಣ ಪರಮೇಶ್ವರ ಹೆಗಡೆ ರವರಿಗೆ ಯಕ್ಷಗಾನ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಸಿದ್ದಾಪುರ ತಾಲೂಕಿನ ಗೋಳಗೋಡಿನವರಾದ ಕೆ.ಪಿ ಹೆಗಡೆ ರವರು ಬಡುಗು ತಿಟ್ಟೆ ಕಲಾ ಪ್ರಕಾರದಲ್ಲಿ ಯಕ್ಷಗಾನ ಭಾಗವತಿಕೆ ಮೂಲಕ ಪರಿಚಿತರಾದವರು. ಇವರು ನೂರಾರು ಯಕ್ಷಗಾನ ಕಲಾವಿದರು,ಭಾಗವತರನ್ನು ಸೃಷ್ಟಿ ಮಾಡಿದ ಕೀರ್ತಿ ಇವರ ಮೇಲಿದೆ. ರಾಜ್ಯದ ಅನೇಕ ಯಕ್ಷಗಾನ ಕಲಾವಿದರಿಗೆ ಗುರುಗಳಾಗಿದ್ದು ,ದ್ರೋಣಾಚಾರ್ಯ ಎಂದೇ ಪ್ರಸಿದ್ದರಾದವರು.

Karnataka| ನವೆಂಬರ್ 28 ಕ್ಕೆ ಕರಾವಳಿಗೆ ಪ್ರಧಾನಿ ಮೋದಿ| ಯಾವ ಕ್ಷೇತ್ರಗಳ ಭೇಟಿ ವಿವರ ಇಲ್ಲಿದೆ.

ಈ ಭಾರಿ ಯಾರಿಗೆಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿವರ ಇಲ್ಲಿದೆ.

Rajyotsava Award 2025
Rajyotsava Award least

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ