local-story
Karwar: ಜೀವ ಬೆದರಿಕೆ ಇದ್ರೂ ಸರ್ಕಾರ ಗನ್ ಮ್ಯಾನ್ ನೀಡುತ್ತಿಲ್ಲ-ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಆರೋಪ.
ಕಾರವಾರ:- ಜೀವ ಬೆದರಿಕೆಯಿದ್ರೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ್ಗೆ ರಕ್ಷಣೆಗೆ ಗನ್ಮ್ಯಾನ್ ನೀಡದೇ ನಿರ್ಲಕ್ಷ ಮಾಡಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.08:50 PM Jun 10, 2025 IST