local-story
Uttara Kannada: ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಹಿನ್ನಲೆಯಲ್ಲಿಸೋಮವಾರ ಆ.17 ರಂದು ಜಿಲ್ಲೆಯ ಕಾರವಾರ,ಅಂಕೋಲ,ಕುಮಟಾ, ಹೊನ್ನಾವರ ಭಟ್ಕಳ,ಶಿರಸಿ,ಸಿದ್ದಾಪುರ,ಜೋಯಿಡಾ ಯಲ್ಲಾಪುರ,ದಾಂಡೇಲಿ ತಾಲೂಕುಗಳ ಶಾಲೆ,ಅಂಗನವಾಡಿ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಆದೇಶ ಮಾಡಿದ್ದಾರೆ.07:09 PM Aug 17, 2025 IST