crime-news
Ankola :ಕಾರಿನಲ್ಲಿ ಸಿಕ್ಕ ಕೋಟಿ ಹಣ -21 ದಿನದ ನಂತರ ದೂರು ದಾಖಲಿಸಿದ ವಾರಸುದಾರ!
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ (ankola)ತಾಲ್ಲೂಕಿನ ರಾಮನಗುಳಿ ಸಮೀಪ ಜ.28 ರಂದು ವಾರಸುದಾರರಿಲ್ಲದೆ ಪತ್ತೆಯಾಗಿದ್ದ ಕಾರು ಮತ್ತು ಅದರೊಳಗಿದ್ದ ₹1.14 ಕೋಟಿ ನಗದು ಹಣಕ್ಕೆ ವಾರಸುದಾರರು ಪತ್ತೆಯಾಗಿದ್ದಾರೆ.11:22 AM Feb 21, 2025 IST