important-news
Karnataka Rain: ಈ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಭಾರಿ ಮಳೆ ಅಲರ್ಟ್
Rain news :- ಒಂದಡೆ ಚಳಿ ಹೆಚ್ಚಳದಿಂದ ಕರ್ನಾಟಕ (karnatka) ಕೂಲ್ ಕೂಲ್ ಮಂಜಿನ ವಾತಾವರಣ ಸೃಷ್ಟಿಯಾಗಿದೆ. ಇದೀಗ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಬೀಳುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.09:30 PM Dec 21, 2024 IST