crime-news
Mundgod : ಉದ್ಯಮಿ ಅಪಹರಣ ಪ್ರಕರಣ ,ಐದು ಜನರ ಬಂಧನ
Mundgod:- ಉತ್ತರ ಕನ್ನಡ (uttara kannda) ಜಿಲ್ಲೆಯ ಮುಂಡಗೋಡು(mundgod) ಪಟ್ಟಣದ ಉದ್ಯಮಿ ಜಮೀರ್ ಅಹ್ಮದ ದರ್ಗಾವಾಲೆ ಯನ್ನು ಅಪಹರಣ ಮಾಡಿದ ಐದು ಜನರನ್ನು ಮುಂಡಗೋಡು ಪೊಲೀಸರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಬಂಧಿಸಲಾಗಿದೆ.11:31 AM Jan 10, 2025 IST